ವಂದೇ ಸಂತಂ ಶ್ರೀ ಹನುಮಂತಂ - Vande Santam Hanumantham

|| ಹನುಮ ಸ್ತುತಿ ||

 ರಾಗ : ಕಾಪಿ 

ತಾಳ : ಆದಿ 

kannadabhajanlyrics.com
kannadabhajanlyrics.com


ವಂದೇ ಸಂತಂ | ಶ್ರೀ ಹನುಮಂತಂ |

ರಾಮದಾಸಮಮಲಂ | ಬಲವಂತಂ ॥ ಪ ||


ಪ್ರೇಮರುದ್ಧಗಳಂ | ಅಶ್ರುವಹಂತಂ |

ಪುಳಕಾಂಕಿತವಪು | ಷಾವಿಲಸಂತಂ || ೧ ||


ರಾಮ ಕಥಾಮೃತ | ಮಧುನಿ ಪಿಬಂತಂ | 

ಪರಮ ಪ್ರೇಮ | ಭರೇಣ ನಟಂತಂ | 

ಕದಾಚಿದಾನಂ | ದೇನ ಹಸಂತಂ | 

ಕ್ವಚಿತ್‌ ಕದಾ ಚಿದಪಿ | ಪ್ರರುದಂತಂ   || ೨ ||


ಸರ್ವರಾಮ ಮಯಂ | ಪಶ್ಯಂತಂ | 

ರಾಮ ರಾಮ ಇತಿ | ಜಪಂತಂ | 

ಸದ್ಭಕ್ತಿ ಪಥಂ | ಸಮುಪದಿಶಂತಂ | 

ವಿಠ್ಠಲ ಪಂಥಂ | ಪ್ರತಿ ಸುಖಯಂತಂ   ॥ ೩ ||


ಜನೀ ಭೋಜನೀ ನಾಮ ವಾಚೇ ವದಾವೇ

ಅತೀ ಆದರೇ ಗದ್ಯ ಘೋಷೇ ಮ್ಹಣಾವೇ

ಹಡೀಚಿಂತನೇ ಅನ್ನ ಸೇವೀತ ಜಾವೇ 

ತರೀ ಶ್ರೀ ಹರೀ ಪಾವಿಜೇತೋ ಸ್ವಭಾವೇ 


ಜನರಲ್ಲಿರುವಾಗ ದೇವರ ನಾಮವನ್ನು

ಅತ್ಯಾದರದಿಂದ ಘೋಷಿಸಬೇಕು.

ಭೋಜನಸಮಯದಲ್ಲಿ ದೇವರನ್ನು ಸ್ಮರಿಸುತ್ತ

ಅನ್ನ ಸೇವನೆಯನ್ನು ಮಾಡಬೇಕು . ಅದರಿಂದ

ದೇವರು ಸಹಜವಾಗಿ ದೊರೆಯುವನು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು