ಪಾಹಿ ಪಾಹಿ ಗಜಾನನ ಪಾರ್ವತಿ ನಂದನ ಗಜಾನನ - Pahi Pahi Gajanana

|| ಗಣಪತಿ ಸ್ತುತಿ ||


 ರಾಗ : ಸಿಂಧು ಭೈರವಿ

 ತಾಳ  : ಏಕ 

kannadabhajanlytics.com
kannadabhajanlytics.com

ಪಾಹಿ ಪಾಹಿ ಗಜಾನನ |

ಪಾರ್ವತಿ ನಂದನ ಗಜಾನನ ||

ಮೂಷಿಕ ವಾಹನ ಗಜಾನನ |

ಮೋದಕ ಹಸ್ತ ಗಜಾನನ ||


ಚಾಮರ ಕರ್ಣ ಗಜಾನನ |

ವಿಲಂಬಿತ ಸೂತ್ರ ಗಜಾನನ || 

ವಾಮನ ರೂಪ ಗಜಾನನ |

ಮಹೇಶ್ವರ ಪುತ್ರ ಗಜಾನನ | 


ವಿಘ್ನ ವಿನಾಶಕ ಗಜಾನನ |

ಪಾದ ನಮಸ್ತೇ ಗಜಾನನ | 

ಮೂಷಿಕ ವಾಹನ ಮೋದಕ ಹಸ್ತ |

ಚಾಮರ ಕರ್ಣ ವಿಲಂಬಿತ ಸೂತ್ರ |


ವಾಮನ ರೂಪ ಮಹೇಶ್ವರ ಪುತ್ರ |

ವಿಘ್ನ ವಿನಾಶಕ ಪಾದ | 

ನಮಸ್ತೆ ನಮಸ್ತೇ ನಮಸ್ತೆ ನಮಃ | 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು