|| ರಾಮ ಸ್ತುತಿ ||
ರಾಮ ನಮೋ | ರಾಮ ನಮೋ |
ರಾಮ ನಮೋ | ಜಯ ಕೃಷ್ಣ ನಮೋ ॥
ಅಯೋಧ್ಯವಾಸೀ | ರಾಮ ನಮೋ |
ಗೋಕುಲ ವಾಸೀ | ಕೃಷ್ಣ ನಮೋ ||
ದಶರಥ ನಂದನ | ರಾಮ ನಮೋ |
ಯಶೋಧ ನಂದನ | ಕೃಷ್ಣ ನಮೋ ॥
ಸೀತಾ ವಲ್ಲಭ | ರಾಮ ನಮೋ |
ರಾಧಾ ವಲ್ಲಭ | ಕೃಷ್ಣ ನಮೋ ॥
ರಾವಣ ಮರ್ದನ | ರಾಮ ನಮೋ |
ಕಂಸ ವಿಮರ್ದನ | ಕೃಷ್ಣ ನಮೋ |
ಭಕ್ತೋಧ್ಧಾರಕ | ರಾಮ ನಮೋ |
ಮುಕ್ತಿ ಪ್ರದಾಯಕ | ಕೃಷ್ಣ ನಮೋ ॥
ರಘುಕುಲ ನಂದನ | ರಾಮ ನೆಮೋ |
ಯದುಕುಲ ನಂದನ | ಕೃಷ್ಣ ನಮೋ ||
0 ಕಾಮೆಂಟ್‌ಗಳು