ಶ್ರೀ ವೆಂಕಟಾಚಲ ಅವಧೂತರ ಗುರುಗಳ ಸ್ತುತಿ - Sri Venkatachala Avadhuta Gurugala Stuti

ಶ್ರೀ ವೆಂಕಟಾಚಲ ಅವಧೂತರ ಗುರುಗಳ ಸ್ತುತಿ 



ಗುಬ್ಬಿ ಚಿದಂಬರ ಆಶ್ರಮದ ವೇದಪಾಠ ಶಾಲೆಯ ಆಚಾರ್ಯರಾದ ಶ್ರೀ ಸಾಯಿ ವರ್ಧನ( ಕಾವ್ಯ ನಾಮ: ಲಲಿತಸುತ , ಇವರು ಶ್ರೀ ವಿದ್ಯಾ ಉಪಸಕರು) *ಸಖರಾಯಪಟ್ಟಣ ವೆಂಕಟಾಚಲ ಅವಧೂತರ ಕುರಿತು ಮಾಡಿರುವ ಸ್ತುತಿ.* 


ಪಂಕಜಾಸನ ಫಾಲಲೋಚನ 

ಪಕ್ಷಿವಾಹನ ಸನ್ನಿಭಂ 

ಚಂದ್ರಶೇಖರ ಭಾರತೀ ಗುರು 

ಪಾದ ಪಂಕಜ ಪೂಜಕಮ್‌ 

ಸದ್ಗುರುಂ ಸಖರಾಯಪಟ್ಟಣ

ವಾಸಿನಂ ಕರುಣಾಕರಂ 

ವೆಂಕಟಾಚಲ ದೇಶಿಕಂ 

ಪ್ರಣಮಾಮಿ ಮತ್ಪರಿಪಾಲಕಮ್‌ 


ಚಿತ್ತಶೋಧಕ ಮುಕ್ತಿದಾಯಕ 

ಹಂಸನಾಮಕ ಸದ್ಗುರುಂ 

ಆಶ್ರಿತಾಖಿಲ ಭಕ್ತಸಂಘ 

ಸಮಸ್ತಪಾಪ ನಿಬರ್ಹಣಂ 

ವಾಂಛಿತಾರ್ಥಫಲ ಪ್ರದಾಯಕ 

ಪಾವನಾಂಪಿ ಸರೋರುಹಮ್‌ 

ವೆಂಕಟಾಚಲ ದೇಶಿಕಂ 

ಪ್ರಣಮಾಮಿ ಮತ್ಪರಿಪಾಲಕಮ್‌ 


ಸುಸ್ಮಿತಾನನಮಚ್ಕುತಂ ಮಮ 

ಚಿತ್ತಪದ್ಮ ದಿವಾಕರಂ 

ಲೀಲಯಾ ಧೃತ ದೇಹಿನಂ 

ಮಮ ಕರ್ಮಬಂಧ ವಿಮೋಚಕಮ್‌ 

ಶ್ರೀ ಗುರುಂ ಕರಣಾಲಯಂ 

ಲಲಿತಾಸುತಾರ್ತಿ ನಿವಾರಣಂ 

ವೆಂಕಟಾಚಲ ದೇಶಿಕಂ 

ಪ್ರಣಮಾಮಿ ಮತ್ಪರಿಪಾಲಕಮ್‌ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು