ದತ್ತ ಭಜನೆ - ದತ್ತಾತ್ರೇಯ ಮಮ ಶರಣಂ ದತ್ತನಾಥ ಮಮ ಶರಣಂ, Dattatreya Mama Sharanam

 || ದತ್ತ ಭಜನೆ ||



ದತ್ತಾತ್ರೇಯ ಮಮ ಶರಣಂ |

ದತ್ತನಾಥ ಮಮ ಶರಣಂ |

ತ್ರಿಗುಣಾತ್ಮಕ ತ್ರಿಗುಣಾತೀತ

ತ್ರಿಭುವನ ಪಾಲಕ ಮಮ ಶರಣಂ |


ಶಾಶ್ವತ ಮೂರ್ತೀ ಮಮ ಶರಣಂ |

ಶ್ಯಾಮ ಸುಂದರ ಮಮ ಶರಣಂ |

ಶೇಷಾಭರಣ ಶೇಷಭೂಷಣ

ಶೇಷಶಾಯಿ ಮಮ ಶರಣಂ |


ಷಡ್ಭುಜಮೂರ್ತೀ ಮಮ ಶರಣಂ |

ಷಡ್ಭುಜ ಯತಿವರ ಮಮ ಶರಣಂ |

ದಂಡಕಮಂಡಲು ಗದಾಪದ್ಮ

ಶಂಖಚಕ್ರಧರ ಮಮ ಶರಣಂ |


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು