ಜಯ ಜಯ ಸ್ವಾಮಿನ್ ಜಯ ಜಯ Jaya Jaya Swamin Jaya Jaya

|| ಗಣಪತಿ ಸ್ತುತಿ ||




ಜಯ ಜಯ ಸ್ವಾಮಿನ್ ಜಯ ಜಯ

ಜಯ ಜಯ ಸ್ವಾಮಿನ್ ಜಯ ಜಯ||ಪ||

ಜಯ ಜಯ ಜಿತವೈರಿವರ್ಗಪ್ರಚಂಡ

ಜಯ ಜಯ ಗಜಮುಖ ಜಯ ವಕ್ರತುಂಡ||ಅ.ಪ.||


ಮೂಷಕವಾಹನ ಮುನಿಜನ ವಂದ್ಯ

ದೋಷರಹಿತ ದಳಿತಾಸುರಬೃಂದ

ಶೇಷಭೂಷಣ ಶೈವ ವಾರಿಧಿ ಚಂದ್ರ

ಪೋಷಿತ ಪರಿಜನ ಪುಣ್ಯೈಕಕಂಧ ||೧||


ಅದ್ರಿಸುತಾಸುತ ಅನವದ್ಯ ಚರಿತ

ಭದ್ರ ಭಕ್ತ ಭವ ಭಯಹರ ಮುದಿತ

ರುದ್ರೋದಿತ ಋಜು ಮಸ್ತಕ ಸಹಿತ

ಸದ್ರೂಪ ಸರಸಿಜ ಸಮುದಿತ ವಿನುತ ||೨||


ಲಂಬೋದರ ಧೀರ ಲಾವಣ್ಯ ಸಾರ

ಕಂಬು ಸುಧಾನಿಧಿ ಕರ್ಪೂರಗೌರ

ಸಾಂಬಸದಾಶಿವ ಸತ್ಕೃತಿ ಚತುರ

ಸಾಮವೇದ ಗೀತ ಸಕಲಾಧಾರ ||೩||


ಶಕ್ರಾದಿ ಸುರಗಣ ಸನ್ನುತ ಚರಣ

ಶಾತಕುಂಭ ಮಣಿ ದಿವ್ಯಾಭರಣ

ಧಿಕೃತ ಘನ ವಿಘ್ನ ತಿಮಿರಾವರಣ

ಧೀರ ನಾರಾಯಣ ತೀರ್ಥ ಸುಕರುಣ ||೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು