ಶ್ರೀ ಗಣೇಶ ಸ್ತುತಿ - ರತ್ನಗರ್ಭ ಗಣಪತಿಂ, Ratnagarbha Ganatapathim

|| ಶ್ರೀ ಗಣೇಶ ಸ್ತುತಿ ||



॥ ರತ್ನಗರ್ಭ ಗಣಪತಿಂ

ಸದಾಶ್ರಯಾಮಿ ಸಂತತಂ|

ಪ್ರಯತ್ನ ವಚನ ಗೀಯಮಾನ 

ನಿಜ ಚರಿತ್ರ ವೈಭವಂ||


ತುಮಲಯೇಶ ಶೇಖರಂ

ಪ್ರಣವಮಯ ಸ್ವರೂಪಿಣಂ|

ಶಿವಸುತಂ ಮೇ ಭವದಮಖಿಲ

ಭುವನ ಮಂಗಳ ಪ್ರದಂ||


ಭಿನ್ನದಂತ ಮಖಿಲ ದೇಹ

ಸನ್ನುತಂ ದಯಾನ್ವಿತಂ|

ಪನ್ನಗೋಪ ವೀತಮಾನ

ಪನ್ನ ಪಾದಮಾದರಂ||


ಕಶ್ಯಪಾದಿ ಮೌನಿ ಹೃದಯ

ಕಮಲ ಕುಹರ ಮಧುಕರಂ|

ಋಷ್ಯಶೃಂಗ ಪ್ರರಯತೀಂದ್ರ

ವಶ್ಯಮಿಷ್ಟ ದಾಯಕಂ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು