ಶೃಂಗೇರಿ ಜಗದ್ಗುರು ಕೀರ್ತನೆಗಳು - ಶ್ರೀ ಗುರುನಾಥ ಜಯ ಗುರುನಾಥ, Sri Gurunatha Jaya Gurunatha

 || ಶೃಂಗೇರಿ ಜಗದ್ಗುರು ಕೀರ್ತನೆಗಳು ||

ರಾಗ : ಮೋಹನ

ತಾಳ : ಆದಿ



ಶ್ರೀ ಗುರುನಾಥ ಜಯ ಗುರುನಾಥ ||

ಅನಾಥನಾಥ ಆನಂದರೂಪ

ಅದ್ಭುತ ಚರಿತ ಸದ್ಗುರುನಾಥ ||

ದೀನನಾಥ ದೀನಬಂಧೋ

ದಿವ್ಯಸ್ವರೂಪ ಸದ್ಗುರುನಾಥ ||


ಶಂಕರಭಗವತ್ಪಾದ ಜಗದ್ಗುರುನಾಥ

ಚತುರ್ಮಠಸ್ಥಾಪಕ ಜಗದ್ಗುರುನಾಥ

ಶೃಂಗಗಿರೀಶ ಜಗದ್ಗುರುನಾಥ

ಸುರೇಶ್ವರಾಚಾರ್ಯ ಜಗದ್ಗುರುನಾಥ |

ವಿದ್ಯಾತೀರ್ಥ ಜಗದ್ಗುರುನಾಥ

ವಿದ್ಯಾರಣ್ಯ ಜಗದ್ಗುರುನಾಥ

ನೃಸಿಂಹಭಾರತೀ ಜಗದ್ಗುರುನಾಥ

ಚಂದ್ರಶೇಖರಭಾರತೀ ಜಗದ್ಗುರುನಾಥ |

ಅಭಿನವವಿದ್ಯಾತೀರ್ಥ ಜಗದ್ಗುರುನಾಥ

ಶ್ರೀಭಾರತೀತೀರ್ಥ ಜಗದ್ಗುರುನಾಥ

ವಿಧುಶೇಖರಭಾರತೀ ಜಗದ್ಗುರುನಾಥ

ಶೃಂಗಗಿರೀಶ ಜಗದ್ಗುರುನಾಥ

ಶ್ರೀ ಗುರುನಾಥ ಜಯ ಗುರುನಾಥ

ಶೃಂಗೇರಿ ಜಗದ್ಗುರು ಜಯ ಗುರುನಾಥ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು