|| ಶಾರದಾ ಸ್ತುತಿ ||
ಶಾರದೆ | ಶಾರದೆ | ಶಾರೆದೆಯೇ |
ಓಹೋ ವೀಣಾ | ಭೂಷಿತೆಯೇ |
ಸರಸ್ಪತಿಯೇ | ಭೂಷಿತೆಯೇ ॥ ಪ ||
ಶಾಲಾ ಬಾಲರು | ನಿನ್ನನು ಇಂದು |
ಪೂಜಿಸಿ ಕೋರ್ವರು | ವರವನ್ನಾ |
ನಿಶ್ಚಲ ಮನದಿ | ಘಮ ಘಮ ಗಂಧದಿ |
ಹೂಗಳಿ ಸರದಿಂ | ಪೂಜಿಸುತ |
ವಿದ್ಯಾ ಬುದ್ದಿಗ | ಳೆಮ್ಮಲಿ ಬೆಳೆಸಿ |
ನಮ್ಮಯ ಓದಿಗೆ | ಜಯ ಕೊಡುತಾ |
ಎಲ್ಲರ ಕಾಯೆ | ಪ್ರೇಮವ ತೋರೆ |
ಸರ್ವರ ವಿದ್ಯೆಗು | ಜಯ ಕೊಡುತಾ ||
0 ಕಾಮೆಂಟ್‌ಗಳು