ಶಾರದಾ ಸ್ತುತಿ - ದೇವಿ ದೇವಿ ವಾಗ್ದೇವಿ ನಮೋ

|| ಶಾರದಾ ಸ್ತುತಿ ||

ರಾಗ : ಹಿಂದುಸ್ಥಾನಿ ಕಾಪಿ  

ತಾಳ : ಏಕ 




ದೇವಿ ದೇವಿ ವಾಗ್ದೇವಿ ನಮೋ |

ದೇವಿ ದೇವಿ ಪರದೇವಿ ನಮೋ || ಪ ||


ನಿತ್ಯಶುದ್ದೇ ದೇವಿ ನಮೋ |

ನಿತ್ಯಬುದ್ದೇ ದೇವಿ ನಮೋ ।

ನಿತ್ಯ ಮುಕ್ತೀ ದೇವಿ ನಮೋ |

ನಿತ್ಯ ಶಕ್ತೀ ದೇವಿ ನಮೋ ॥ 


ಸುಗುಣಾಕಾರೇ ದೇವಿ ನೆಮೋ |

ಸರ್ವೆ ಸಾಕ್ಟಿಣಿ ದೇವಿ ನಮೋ ।

ಸತ್‌ಚಿತ್‌ಸುಖ ಪರದೇವಿ ನಮೋ |

ಸಜ್ಜನ ಪೂಜಿತ ದೇವಿ ನಮೋ | . 8 


ಸಾವಿತ್ರೀ ದೇವಿ ನಮೋ |

ಸರಸ್ವತೀ ದೇವಿ ನಮೋ |

ಗಾಯಿತ್ರೀ ದೇವಿ ನಮೋ |

ಗರ್ವವಿಭೇತ್ರಿ ದೇವಿ ನಮೋ ॥ 1 


ಅಂಬುಜಾಸನೇ ದೇವಿ ನಮೋ |

ಅಂಬಪಾಲನೇ ದೇವಿ ನೆಮೋ।

ಸುರಗಣನಮಿತೇ ದೇವಿ ನಮೋ |

ಸುಲಭಪೂಜಿತೇ ದೇವಿ ನಮೋ! ೪: 


ಫುಸ್ತಕಧಾರಣಿ ದೇವಿ ನಮೋ |

ಪಾಪ ನಿವಾರಿಣಿ ದೇವಿ ನಮೋ |

ಸಂಗೀತಲೋಲೆ ದೇವಿ ನಮೋ |

ಸರ್ವಮಂಗಳೇ ದೇವಿ ನಮೋ! :೫: 


ವೀಣಾಹಸ್ತೇ ದೇವಿ ನಮೋ |

ವಾಣಿ ನಮಸ್ತೇ ದೇವಿ ನಮೋ

ಧೃತಾಕ್ಷ ಮಾಲೇ ದೇವಿ ನಮೋ |

ಧೃತಿಮತಿ ಮೂಲೇ ದೇವಿ ನೆಮೋ! :೬: 


ಸರ್ವಲಕ್ಷಣೇ ದೇವಿ ನಮೋ |

ಸೌಮ್ಯವೀಕ್ಷಣೇ ದೇವಿ ನೆಮೋ |

ಅದ್ಭುತ ಚರಿತೇ ದೇವಿ ನಮೋ |

ಆನಂದ ಭರಿತೇ ದೇವಿ ನಮೋ | ೭: 


ಭಕ್ಷವಂದಿತೇ ದೇವಿ ನಮೋ |

ಭಕ್ತಾನಂದಿತೇ ದೇವಿ ನಮೋ |

ಭಕ್ತಾವಾಸೇ ದೇವಿ ನಮೋ |

ಭಕ್ತೋದ್ಭಾಸೇ ದೇವಿ ನಮೋ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು