ದತ್ತ ಭಜನೆ - ದತ್ತಾತ್ರೇಯ ತ್ರಿಮೂರ್ತಿರೂಪಾ, Dattatreya Trimurthi Roopa

|| ದತ್ತ ಭಜನೆ ||

ರಾಗ : ಅಭೇರಿ

ತಾಳ : ಆದಿ 

kannadabhajanlyricsblogspot.com
kannadabhajanlyricsblogspot.com




ದತ್ತಾತ್ರೇಯ | ತ್ರಿಮೂರ್ತಿರೂಪಾ |

ತ್ರಿಭುವನ ಲೋಕಾ | ರಕ್ಷಕಾ ||ಪ||


ದಂಡಕಮಂಡಲ | ಶೂಲ ಢಮರುಗ |

ಶಂಕು ಚಕ್ರ | ಶೋಭಿತ || ಅ.ಪ.||


ಕೃತ್ತಿಕಾ ಧಾರ | ಸಿದ್ಧಾನುಸಾರ |

ಸಿದ್ಧರೂಪಾ | ಮನೋಹರಾ ||೧||


ಸಹ್ಯಾದ್ರಿವಾಸ | ಸಚ್ಚಿದಾನಂದಾ |

ಸತ್ಯರೂಪಾ | ಮನೋಹರ ||೨||


ಉತ್ತಮ ಉತ್ತಮ | ಪುರುಷೋತ್ತಮಾ |

ಪೂರ್ಣ ಚಂದ್ರಾ | ಪ್ರಕಟಿತಾ ||೩||


ಕಾಮಧೇನು | ಕಲ್ಪ ವೃಕ್ಷಾ |

ಕಾಮಿತ ಫಲದಾ | ದಾಯಕ ||೪||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು