|| ದತ್ತ ಭಜನೆ ||
ರಾಗಃ ಕಲ್ಯಾಣಿ
ತಾಳ : ಏಕ
kannadabhajanlyrics.blogspot.com |
ನಮೋ ನಮೋ ಗುರು ನಮೋ ನಮೋ |
ಸದ್ಗುರು ಚರಣಕೆ ನಮೋ ನಮೋ ॥
ಭವ ಭಯ ಹರಣಗೆ ನಮೋ ನೆಮೋ |
ಬಂಧನ ಹರಿಪಗೆ ನಮೋ ನಮೋ |
ಭಕ್ತಾ ಪ್ರಿಯನಿಗೆ ನಮೋ ನಮೋ |
ಶ್ರೀ ಜಯಗುರು ದತ್ತಗೆ ನಮೋ ನಮೋ ||೧||
ನಿತ್ಯಾನಂದಗೆ ನಮೋ ನಮೋ |
ನಿರ್ಮಲದಾತಗೆ ನಮೋ ನಮೋ |
ನಿರ್ವಿಕಾರಗೆ ನಮೋ ನಮೋ |
ಶೀಧರ ಗುರುವಿಗೆ ನಮೋ ನಮೋ ॥೨||
ಅಂತರಾತ್ಮಗೆ ನಮೋ ನಮೋ |
ಅದ್ವೈತ ಸಿದ್ಧಗೆ ನಮೋ ನಮೋ |
ಆಪದ್ಬಾಂಧವ ನಮೋ ನಮೋ |
ಸದ್ಗುಣದತ್ತಗೆ ನಮೋ ನಮೋ ||೨||
ಕರುಣಾ ಸಾಗರ ನಮೋ ನಮೋ |
ಕಲ್ಪತರುವೆ ನಮೋ ನಮೋ |
ಕತ್ತಲೆ ಹರಿಪಗೆ ನಮೋ ನಮೋ |
ಶ್ರೀಗುರು ಹನುಮಗೆ ನಮೋ ನಮೋ ॥೩||
ಶಿಷ್ಯೋದ್ಧಾರಕ ನಮೋ ನಮೋ |
ಶ್ರೀಗುರು ಸಿದ್ಧಗೆ ನಮೋ ನಮೋ |
ಶಿವ ಕನ್ನೇಶಗೆ ನಮೋ ನಮೋ | ಶ್ರೀ
ಕ್ಷೇತ್ರವಾಸಿಪಗೆ ನಮೋ ನಮೋ ॥೫||
0 ಕಾಮೆಂಟ್‌ಗಳು