ಶ್ರೀರಾಮ ಸ್ತುತಿ - ಭಜರೇ ಶ್ರೀ ರಾಮಂ ಮಾನಸ

|| ಶ್ರೀರಾಮ ಸ್ತುತಿ ||

 ರಾಗ - ನಾದನಾಮಕ್ರಿಯ





ಭಜರೇ ಶ್ರೀ ರಾಮಂ | ಮಾನಸ |

ಭಜರೇ ರಘುರಾಮಂ |

ಭಜ ರಘುರಾಮಂ ಭಜಕ ಮಂದಾರಂ।

ಸುಜನೋದ್ದಾರಂ ದೈತ್ಯವಿದೂರ ||


ದಶರಥನಂದನ ಸಕಲ ಗುಣೇಶಂ

ಋಷಿಕೌಶಿಕಮುಖ ಪಾಲನತೋಷಂ |l೧ll


ದನುಜಸುಬಾಹು ತಾಟಕ ಶಿಕ್ಷಂ |

ಮುನಿಗೌತಮ ಸತೀ ಶಾಪ ವಿಮೋಕ್ಷಂ ||೨||


ವರಶೋಭಿತ ಮಿಥಿಲಾಪುರ ಗಮನಂ |

ಪುರಹರಚಾಪ ವಿಖಂಡ ಪ್ರವೀಣಂ ||೩||


ಜನಕಜಾಪಾಣಿ ಗ್ರಹಣ ವಿನೋದಂ |

ಘನಭಾರ್ಗವಮದ ಭಂಗಿತವೇದಂ ||೪||


ಸುಲಲಿತಾಯೋಧ್ಯಾ ನಗರಪ್ರವೇಶಂ |

ಜಲಜಭವಸ್ತುತ ಚರಣಮಹೇಶಂ ||೫||


ಪಿತುರಾಜ್ಞಪರಿ ಪಾಲನತೋಷಂ |

ಸತೀ ಲಕ್ಷ್ಮಣಸಹ ಗಹನ ನಿವಾಸಂ ||೬||


ಕ್ರೂರದಾನವೀಕೃತ ನಾಸಿಕಾದಾರಂ ||

ಘೋರದೂಷಣ ಖರ ಶಿರ ಸಂಹಾರಂ ||೭||


ಅತಿಬಲ ಮಾಯಾ ಮಾರೀಚ ವಿಘಾತಂ |

ಪಥಿಕ ಜಟಾಯು ಕೈವಲ್ಯ ಪ್ರದಾತಂ |೮||


ಪಂಪಾತೀರಂ ಇನಸುತಭಾಷಂ |

ಸಂಪತ್ಕರ ಮುಖ ಕಮಲ ಮಹೇಶಂ ||೯||


ಇನಜಸಖಿತ್ವಾ ನಂದಮನಂತಂ |

ಘನಮದ ವಾಲಿನಿಗ್ರಹ ವಿಖ್ಯಾತಂ ||೧೦||


ಅಗಣಿತ ವಾನರ ಸೈನ್ಯ ಸಮೇತಂ |

ಸುಗುಣ ಶರಧಿಬಂಧ ಮಜತಾತಂ ||೧೧||


ದಶವದನಾದಿ ಖತೌಘವಿನಾಶಂ |

ಅಸಮದಿವಿಜ ಪರಿ ಪಾಲನ ಹಾಸಂ ||೧೨||


ವರಲಂಕಾಪುರ ಪದವೀ ಮಹೇಶಂ |

ಶರಣ ವಿಭೀಷಣೋದಾರ ಕೃಪೇಶಂ ||೧೩||


ಅನುಜ ಸೀತಾಂಗನಾ ವನಚರ ಪಾಂಥಂ |

ಪುನರಾಗಮ ಶ್ರೀ ರಘುಕುಲ ನಾಥಂ ||೧೪||


ಸಾಕೇತಪುರಿ ಪಟ್ಟಾಭಿಷೇಕಂ |

ಶ್ರೀಕರವೇಂಕಟ ಪಾಲಿತಿಕಂ ||೧೫||


ಜಿತಕಾಮಾಂತಂ ಜಾನಕೀ ಕಾಂತಂ |

ನತಹನೂಮಂತಂ ನಿಯತಸ್ವಾಂತಂ ||೧೬ ||


ಮನುಕುಲಭೂಷಂ ಮನುಜಸುವೇಶಂ |

ಮುನಿಜನಪೇಷಂ ಜಗದೀಶಂ ||೧೭||


ಕರದ್ಧತಚಾಪಂ ಜನದುರವಾಪಂ |

ಪರಿಹೃತಪಾಪಂ ಪಾವನರೂಪಂ ||೧೮||


ಭಜ ರಘುವೀರಂ ಸುಜನೋದ್ದಾರಂ | ಕುಜನಕುಠಾರಂ ಕೃತಜನಪಾರಂ ||೧೯||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು