ಹನುಮಂತ ಸ್ತೋತ್ರ - ಭಜ ರೇ ಹನೂಮಂತಂ ಮಾನಸ

|| ಹನುಮಂತ ಸ್ತೋತ್ರ ||



ಭಜ ರೇ ಹನೂಮಂತಂ |

ಮಾನಸ ಭಜ ರೇ ಹನೂಮಂತಂ |

ಕೋಮಲಕಾಯಂ ನಾಮಸುದೇವಂ

ಭಜ ಕಪಿಸಿಂಹಂ ಭಜಕ ಶ್ರೇಷ್ಠಂ ||ಪ||


ಮೂರ್ಖ ನಿಶಾಚರ | ವನ ಸಂಹಾರಂ |

ಸೀತಾದುಃಖ | ವಿನಾಶನ ಕಾರಂ ||೧||


ಪರಮಾನಂದಂ । ಗುಣೋದಯ ಚರಿತಂ |

ಕರುಣಾರಸ ಸಂ | ಪೂರ್ಣ ಸುಚರಿತಂ ||೨||


ರಣರಂಗ ಧೀರಂ | ಗುಣ ಗಂಭೀರಂ |

ದಾನವ ದೈತ್ಯಾ | ರಣ್ಯಕುಠಾರಂ ||೩||


ಸ್ಥಿರ ಸದ್ಭಕ್ತಂ | ವಾನರ ಮುಖ್ಯಂ |

ಗುರು ಚನ್ನಕೇಶವ | ದಾಸವರೇಣ್ಯಂ ||೪||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು