|| ಶ್ರೀ ಕೃಷ್ಣ ಭಜನೆ ||
ಹರೇ ಮುಕುಂದ ಗೋವಿಂದ |
ಭುವನ ಮನೋಹರ ಗೋವಿಂದ ||ಪ||
ಗೋಪೀವಲ್ಲಭ ಗೋವಿಂದ |
ಗೋವರ್ಧನಧರ ಗೋವಿಂದ |
ಗೋಪಾಲಕೃಷ್ಣ ಗೋವಿಂದ |
ಭುವನ ಮನೋಹರ ಗೋವಿಂದ IIOll
ನರಹರಿ ರೂಪ ಗೋವಿಂದ |
ನವನೀತ ಚೋರ ಗೋವಿಂದ |
ನಂದಕುಮಾರ ಗೋವಿಂದ |
ಭುವನ ಮನೋಹರ ಗೋವಿಂದ ||೨||
ಶೇಷಶಯನ ಗೋವಿಂದ |
ಶ್ಯಾಮಸುಂದರ ಗೋವಿಂದ |
ಶಕಟಸಂಹಾರ ಗೋವಿಂದ |
ಭುವನ ಮನೋಹರ ಗೋವಿಂದ ||೩||
ಕಂಸಮರ್ದನ ಗೋವಿಂದ |
ಕಾಳಿಂಗದಮನ ಗೋವಿಂದ |
ಕಲ್ಕಿರೂಪ ಗೋವಿಂದ |
ಭುವನಮನೋಹರ ಗೋವಿಂದ ||೪||
ಭಾಮಾವಲ್ಲಭ ಗೋವಿಂದ |
ಭವಭಯನಾಶಕ ಗೋವಿಂದ |
ಭಕ್ತವತ್ಸಲ ಗೋವಿಂದ |
ಭುವನಮನೋಹರ ಗೋವಿಂದ ||೫||
ರುಕ್ಕಿಣೀ ವಲ್ಲಭ ಗೋವಿಂದ |
ರಾಧಾಮನೋಹರ ಗೋವಿಂದ |
ರಾಜೀವಲೋಚನ ಗೋವಿಂದ |
ಭುವನಮನೋಹರ ಗೋವಿಂದ |೬||
0 ಕಾಮೆಂಟ್‌ಗಳು