|| ಗಣಪತಿ ಸ್ತುತಿ||
ರಾಗ: ವಾಚಸ್ಪತಿ
ತಾಳ: ಆದಿತಾಳ
ರಚನೆ: ಶ್ರೀ ಗೋಪಾಲದಾಸರು [1722-1762]
ಗಜವದನ ಪಾವನ ವಿಘ್ನನಾಶನ ||ಪ||
ಪಾಶಾಂಕುಶಧರ ಪರಮದಯಾಳೊ
ಕರುಣಾಪೂರಿತ ಗೌರಿ ಕುಮಾರನೆ ||೧||
ಸುಂದರ ವದನ ಅರವಿಂದ ನಯನ
ಸುಂದರಿ ಕಂದನೆ ಬಂದು ರಕ್ಷಿಸೋ ||೨||
ಗೋಪಾಲ ವಿಠಲನ ಅಪಾರ ಭಜಕನೆ
ಶಾಪಾನುಗ್ರಹ ಶಕ್ತ ಅನೇಕ ಮಹಿಮನೆ ||೩||
11311
0 ಕಾಮೆಂಟ್‌ಗಳು