|| ಕೃಷ್ಣ ಭಜನೆ ||
ಕೃಷ್ಣ ಕೃಪಾನಿಧಿ ಕರುಣಾ ವಾರಿಧಿ
ಕಲಿಮಲ ಭಂಜನ ಶ್ರೀಕೃಷ್ಣ ||ಪ||
ಕಷ್ಟ ದೂರ ಕರಿ ಕೈಟಭಾರಿ ಹರಿ
ಇಷ್ಟ ದೀವ್ನು ರಾಕ ಶ್ರೀಕೃಷ್ಣ ||ಅ.ಪ||
ಜೈ ಜೈ ಕೃಷ್ಣ ಕೃಷ್ಣ ಜೈ ಜೈ
ಜೈ ಜೈ ಕೃಷ್ಣ ಕೃಷ್ಣ ಜೈ ಜೈ
ಕಮಲ ನಯನ ಕಮನೀಯ ಕಾಮಪಿತ
ಕಮಲಾರಮಣ ಶ್ರೀ ಕೃಷ್ಣ
ಕಮಲಜ ಜನಕಾ ಕಂಸ ವಿಧಾರಕ
ಕಮಲಾಲಯೇ ಪ್ರಿಯ ಶ್ರೀ ಕೃಷ್ಣ ||೧||
ಕೇಶವ ನಾರಾಯಣ ಶ್ರೀ ಮಾಧವ
ಗೋವಿಂದ ವಿಷ್ಣು ಮಧುಸೂಧನ
ಶ್ರೀಶ ತ್ರಿವಿಕ್ರಮ ವಾಮನ ಶ್ರೀಧರ
ಹೃಷಿಕೇಶ ಹರಿ ಶ್ರೀ ಕೃಷ್ಣ ||೨||
0 ಕಾಮೆಂಟ್‌ಗಳು