|| ಬಿಂದುಮಾಧವ ಸ್ತುತಿ ||
ರಚನೆ : ಧ್ರುವಕುಮಾರ ಅವಧಾನಿ (ಧ್ರುವಣ್ಣ)
kannadabhajanlyrics.blogspot.com |
ಬಿಂದು ಮಾಧವ ಬಿಂದುಮಾಧವ
ಭವ ತವ ಮಮ ಗುರು ಬಿಂದುಮಾಧವ
ಭಸ್ಮ ಭೂಷಿತ ಗುರು ಬಿಂದುಮಾಧವ
ಮುಖ್ಯಪ್ರಾಣ ನಯನ ಮೋಹನ ಬಿಂದುಮಾಧವ
ಪ್ರಾಣನಾಥ ನಮ್ಮ ದೇವ ಬಿಂದುಮಾಧವ
ಭವ ತವ ಮಮ ಗುರು ಬಿಂದುಮಾಧವ ||೧||
ಲಕುಮಿ ಕುವರ ಸ್ವಾಮಿ ಬಿಂದುಮಾಧವ
ತಬಲ ವೇಣು ನಾದಪ್ರಿಯನೆ ಬಿಂದುಮಾಧವ
ಮಧುರ ಕಂಠ ಭವ್ಯ ಮೂರ್ತಿ ಬಿಂದುಮಾಧವ
ಭವ ತವ ಮಮ ಗುರು ಬಿಂದುಮಾಧವ ||೨||
ಬಿಂದು ಮಾಧವ ಬಿಂದುಮಾಧವ
ಬಿಂದು ಮಾಧವ ಬಿಂದುಮಾಧವ ಗುರು
ಬಿಂದು ಮಾಧವ ಬಿಂದುಮಾಧವ
ಬಿಂದು ಮಾಧವ ಬಿಂದುಮಾಧವ ಗುರು
ಬಿಂದು ಮಾಧವ ಬಿಂದುಮಾಧವ
ಬಿಂದು ಮಾಧವ ಬಿಂದುಮಾಧವ
ಭವ ತವ ಮಮ ಗುರು ಬಿಂದುಮಾಧವ ||೩||
0 ಕಾಮೆಂಟ್‌ಗಳು