ಆರತಿ ಬೆಳಗುವೆ ಧೀರ ಗಣೇಶಗೆ - Aarathi Belaguve Dheera Ganeshage

|| ಗಣಪತಿ ಆರತಿ ಹಾಡು ||





ಆರತಿ ಬೆಳಗುವೆ ಧೀರ ಗಣೇಶಗೆ

ಚಾರು ಗಜಾನನ ಶೂರನಿಗೇ ವಾರಿಜ ವದನಗೆ

ವೈರವಿತಾರಗೆ ಮಾರ ಮನೋಹರ ಶೌರೀಗೆ ||ಪ||


ಹೊಟ್ಟೆಯ ಭಾವವಾ ನೋಡುತ್ತಾ ಮನದಲ್ಲಿ

ದೃಷ್ಟಿ ತಾಕೀತು ಎನುತಲೀ

ಕೃಷ್ಣ ಸರ್ಪವಾಹೊ ಟ್ಟೆಗೆ ಬಿಗಿದಾ

ಪುಟ್ಟ ಗಣೇಶಗೆ ಪರಹಿತಗೆ ||೧||


ಪಾಶಾಂಕುಶಗಳ ಕರದಲ್ಲಿ ಪಿಡಿದೂ

ಮೂಷಿಕವಾಹನ ಏರಿದಗೆ

ಮೋದಕವಲ್ಲಿ ತಾರೆಂದೆನುತಾ ತಾನು

ಸೂಸಲ ಕಡುಬನು ತಿಂದವಗೆ ||೨||


ಆರತಿ ಬೆಳಗುವೆ ಧೀರ ಗಣೇಶಗೆ

ಚಾರು ಗಜಾನನ ಶೂರನಿಗೇ

ವಾರಿಜ ವದನಗೆ ವೈರವಿತಾರಗೆ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು