ಆರತಿ ಗೈವೆ ಹಿಮಗಿರಿ ನಿವಾಸಗೆ - Arati GaiVe Himagiri Nivasage

|| ಶಿವನಿಗೆ ಆರತಿ ಹಾಡು ||




ಆರತಿ ಗೈವೆ ಹಿಮಗಿರಿ ನಿವಾಸಗೆ

ಗಿರಿಜಾತೆ ಪ್ರಿಯ ಸದಯ ಹೃದಯಗೆ ||ಪ||


ತ್ರಿಪುರಾಂತಕ ತ್ರಿನೇತ್ರ ಲೋಲ 

ವಿಷಕಂಠ ಮಾಲ ಋಷಿ ಮಂಡಿತ ಪಾಲಗೆ||೧||


ಗಂಗಾಧರ ನಂದಿವಾಹನ ಪ್ರಿಯ

ಭ್ರೃಂಗಾದಿ ವಂದಿತ  ರಜತಗಿರಿ ನಿವಾಸಗೆ ||೨||


ಜರಾಮರಣ ದೂರ ಅಣುರೇಣು ಪೂರ್ಣ

ಕರುಣಾರ್ಣ  ಪಾರ ಸೃಷ್ಟಿ-ಸ್ಥಿತಿ-ಲಯ ಪೂರ್ಣಗೆ ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು