ಬೆಳಗುವೆನಾರತಿಯಾ ಮಹೇಶಗೆ - Belaguvenarathiya Maheshage

|| ಶಿವನಿಗೆ ಆರತಿ ಹಾಡು ||





ಬೆಳಗುವೆನಾರತಿಯಾ ಮಹೇಶಗೆ

ಬೆಳಗುವೆನಾರತಿಯಾ ||ಪ||


ಬೆಳಗುವೆ ಪಂಚವರ್ಣದಾ ಚಿನ್ನದ ತಟ್ಟೆಯಲಿ |

ಖಳಖಳಿಸುತ್ತ ಎತ್ತುವೆನಾರತಿಯಾ ||೧||


ಕಪ್ಪುಕುರುಳನಿಗೆ ಪಂಚಮುಖದಾಗೆ |

ಮುಪ್ಪುನಗೆಲಿದವಗೆ ಮೂರು ಕಣ್ಣುಳ್ಳವಗೆ ||

ದೇವರ ಸನ್ನಿಧಿಯಲ್ಲಿ ಭಾವದಿ ನೆಲೆಸಿದ |

ರಾಜರಾಜೇಂದಗೆ ರಾಜ ಮಹೇಶಗೆ

ಬೆಳಗುವೆನಾರತಿಯಾ ಮಹೇಶಗೆ

ಬೆಳಗುವೆನಾರತಿಯಾ ||೨||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು