ಜೀವನವೆಲ್ಲಾ ಬೇವುಬೆಲ್ಲ - Jeevanavella Bevu Bella

|| ಜಾನಪದ ಶೈಲಿ ಶಿವ ಭಜನೆ ||





ಜಕ್ಕಣಕ್ಕ ಣಕ್ಕ ಜಕ್ಕ  ಜಕ್ಕಣಕ್ಕ ಣಕ್ಕ ಜಕ್ಕ ||

ಜೀವನವೆಲ್ಲಾ ಬೇವುಬೆಲ್ಲ |

ಬಲ್ಲವರೆಲ್ಲಾ ಹೇಳಿದರಲ್ಲಾ |

ಕಷ್ಟಸುಖ ಸಿಹಿಕಹಿ ಸಮವೆಲ್ಲಾ - 2 |

ಬೆಟ್ಟದೊಡೆಯ, ಮಲ್ಲಯ್ಯ, ದಯವಿರೆ ಭಯವಿಲ್ಲ


ಸಾಗರ ತೋರ ಕೆಂಡದಂತೆ |

ರಾಮನು ಬಿಟ್ಟ ಬಾಣದಂತೆ |

ಹೊರಾಡಿ ಬರುತಾನೆ ರಣಧೀರ - 2

ಮಾಯಗಾರ, ಹನುಮಪ್ಪ ಸ್ವಾಮಿ ಮಾಲೆಕಾರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು