ಗೌರಿನಂದನ ಗಜವದನ Gauri Nandana ajavadana

|| ಗಣಪತಿ ಸ್ತುತಿ ||

ರಾಗ : ಕಲ್ಯಾಣಿ




ಗೌರಿನಂದನ ಗಜವದನ |

ಗಣೇಶವರದ ಮಾಂಪಾಹಿ |

ಗಜಮುಖ ಗಜಮುಖ ಗಣನಾಥ |

ಗಣೇಶ ವರದ ಮಾಂಪಾಹಿ |

ಗಜಾನನ ಗಜಾನನ ಗಜಾನನ ಗಜಾನನ

ಗಜಾನನ ಓಂ ಗಜವದನ ||ಪ||


ಏಕದಂತ ಗಜಾನನ | ಹೇರಂಭ ಗಜವದನ |

ಏಕದಂತ ಗಜಾನನ | ಹೇರಂಭ ಗಜವದನ ||

ಗಜಾನನ ಗಜಾನನ ಗಜಾನನ ಓಂ ಗಜವದನ II೧II



ಹೇ ಶಿವನಂದನ ಗಜಾನನ |

ಹೇ ಗಿರಿಜಾಸುತ ಗಜವದನ | |

ಹೇ ಶಿವನಂದನ ಗಜಾನನ |

ಹೇ ಗಿರಿಜಾಸುತ ಗಜವದನ |

ಗಜಾನನ ಗಜಾನನ ಗಜಾನನ ಓಂ ಗಜವದನ II೨II


ಮೂಷಿಕವಾಹನ ಗಜಾನನ |

ವಿಘ್ನನಿವಾರಣ ಗಜವದನ |

ಮೂಷಿಕವಾಹನ ಗಜಾನನ |

ವಿಘ್ನನಿವಾರಣ ಗಜವದನ ಗಜಾನನ

ಗಜಾನನ ಗಜಾನನ ಓಂ ಗಜವದನ II೩II



ಗಜಾನನ ಹೇ ಶುಭಾನನ |

ಗೌರಿ ಮನೋಹರ ಶಿವನಂದನ |

ಗಜಾನನ ಹೇ ಶುಭಾನನ |

ಗೌರಿ ಮನೋಹರ ಶಿವನಂದನ

ಗಜಾನನ ಗಜಾನನ ಗಜಾನನ ಓಂ ಗಜವದನ II೪II



ಪಶುಪತಿ ತನಯಾ ಗಜಾನನ |

ಪರಮನಿರಂಜನ ಗಜವದನ |

ಪಶುಪತಿ ತನಯಾ ಗಜಾನನ |

ಪರಮನಿರಂಜನ ಗಜವದನ

ಗಜಾನನ ಗಜಾನನ ಗಜಾನನ ಓಂ ಗಜವದನ ||೫||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು