|| ದೇವಿ ಸ್ತುತಿ ||
ಗಿರಿಜಾತೆ ಮಾಂಪಾಹಿ ನಿತ್ಯಂ ಅಂಬಾ
ಓಂಕಾರಿ ಕ್ಲೀಂಕಾರಿ ಹ್ರೀಂಕಾರಿ ಶಂಕರಿ
ಶ್ರೀಂಕಾರಿ ಪಾಪಹಾರಿ ಗೌರಿ ತ್ರಿಪುರ ಸುಂದರಿ ||ಪ||
ಇಂದುವದನೆ ಕುಂದರದನೆ ಸುಂದರ ನಯನೆ
ಮಂದಗಮನೆ ಮಧುರವದನೆ ಮಹಿಷಮರ್ದಿನಿ||೧||
ಶುಂಭ-ನಿಶುಂಭ ಧಮನೆ ಶಂಭು ಮೋಹಿನಿ
ಅಂಬಿಕೆ ಕದಂಬ ವನವಿಹಾರಿ ಶೂಲಿನಿ
ಚಂಡ-ಮುಂಡ ರುಂಡ ದಮನ ಸಿಂಹವಾಹಿನಿ
ಪುಂಡಲೀಕ ನಯನ ರುಂಡಮಾಲ ಧಾರಿಣಿ
ವರದ ದೇವಿ ಪುಣ್ಯ ಚರಿತೆ ವರದ ಷೋಡಷಾಕ್ಷರಿ
ನಾರಸಿಂಹ ದಾಸ ವಿನುತ ಶ್ರೀ ರಾಜರಾಜೇಶ್ವರಿ ||೨||
0 ಕಾಮೆಂಟ್‌ಗಳು