|| ರಾಘವೇಂದ್ರ ಸ್ತುತಿ ||
ಕಾಯೋ ಗುರು ರಾಘವೇಂದ್ರ | ನಮ್ಮನ್ನ || ಪ ||
ರಾಘವೇಂದ್ರ ಗುರುವೆ ಗತಿಯೋ ಭವ -
ರೋಗ ಬ್ರಾಗ ಕಳದೀಗ ಯೋಗಿವರ || ೧ ||
ನಿನ್ನ ದಾಸನಾ ಅನ್ಯ ನಲ್ಲವೋ |
ಘನ್ನ ಬನ್ನ ಬಿಡಿಸೆನ್ನನು ಮನ್ನಿಸಿ || ೨ ||
ಅಭಿನವ ಜನಾರ್ದನ ವಿಠಲನಪ್ರಿಯ |
ಶುಭ ಕರತರ ಪ್ರಭು ನೀ ಪ್ರಬಲ|ಅಬಲ ನಾ||೩||
Kannada bhajan lyrics, bhajan lyrics in kannada, song lyrics in kannada, ganapathi bhajan lyrics in kannada, belaguru bhajan, lakshmi bhajan, datta bhajan lyrics in kannada, maruthi bhajan lyrics in kannada, ram bhajan lyrics in kannada,sampradayada hadugalu lyrics,arathi hadugalu lyrics in kannada,Devi Bhajan Lyrics in Kannada,Prayer Songs in Kannada Lyrics,Ganesha Songs in Kannada,Sharada Devi songs in Kannada lyrics,Popular Devotional Songs in Kannada,Popular Devotional Songs in Kannada
ಕಾಯೋ ಗುರು ರಾಘವೇಂದ್ರ | ನಮ್ಮನ್ನ || ಪ ||
ರಾಘವೇಂದ್ರ ಗುರುವೆ ಗತಿಯೋ ಭವ -
ರೋಗ ಬ್ರಾಗ ಕಳದೀಗ ಯೋಗಿವರ || ೧ ||
ನಿನ್ನ ದಾಸನಾ ಅನ್ಯ ನಲ್ಲವೋ |
ಘನ್ನ ಬನ್ನ ಬಿಡಿಸೆನ್ನನು ಮನ್ನಿಸಿ || ೨ ||
ಅಭಿನವ ಜನಾರ್ದನ ವಿಠಲನಪ್ರಿಯ |
ಶುಭ ಕರತರ ಪ್ರಭು ನೀ ಪ್ರಬಲ|ಅಬಲ ನಾ||೩||
0 ಕಾಮೆಂಟ್‌ಗಳು