ಮಂಗಳ ಆರತಿ ಈಶನಿಗೇ - Mangala Arati Eeshanige

|| ಶಿವನಿಗೆ ಆರತಿ ಹಾಡು ||





ಮಂಗಳ ಆರತಿ ಈಶನಿಗೇ

ಮಂಗಳ ರೂಪಗೆ ಮಹಿಮಾನ್ವಿತಗೇ

ಮಂಗಳ ಆರತಿ ಈಶನಿಗೇ.


ದೀಪದ ಆರತಿ ಜ್ಯೋತಿ ಸ್ವರೂಪಗೆ

ಭುವಿಯನು ಬೆಳಗಿದ ನಿರ್ಮಲ ಹೃದಯಗೆ

ಶರಣು ಶರಣು ಈಶ ಶರಣು ಹೇ ಸರ್ವೇಶ ||೧||


ಭಕ್ತಿಯ ಆರತಿ ಭಾಗ್ಯದ ನಿಧಿಗೇ

ಕಾರುಣ್ಯ ಸಿಂಧೂ ಬಡವರ ಬಂಧುಗೇ

 ಶರಣು ಶರಣು ಈಶ

ಶರಣು ಹೇ ಸರ್ವೇಶ ||೨||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು