ರಾಯ ಬಾರೋ ರಾಘವೇಂದ್ರ ಬಾರೋ - Raya Baro Raghavendra Baro

|| ರಾಘವೇಂದ್ರ ಸ್ತುತಿ ||




ರಾಯ ಬಾರೋ ರಾಘವೇಂದ್ರ ಬಾರೋ |

ಜೀಯಾ ನೀನಲ್ಲದೆ ಇನ್ನಾರು ಕಾಯೂರು ||ಪ||


ಸಹ್ಲಾದಣ್ಣನೇ ಬಾರೋ ಪ್ರಹ್ಲಾದ ರಾಯನೇ ಬಾರೋ

ಬಾಹ್ಲೀಕ ರಾಜನಾಗಿ ಮೆರೆದಂಥ ಪ್ರಭುವೇ ಬಾರೋ||೧||


ತುಂಗಾವಾಸ ಮುನಿ ಪುಂಗವನೀವಾತ ಬಾರೋ

ಜಂಗುಳಿ ಪಾಲಿಸಲು ಸಂಗೀತ ಪ್ರಿಯನೇ ಬಾರೋ||೨||


ಶ್ರೀಕರುಣಾಸಿಂಧು ಬಾರೋ ಸಾಕಬೇಕಯ್ಯಾ ಬಂಧೋ

ಶ್ರೀಕರ ಶ್ರೀದ ವಿಠಲನಾ ತೋರೊ ಬಾರೋ ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು