|| ಶ್ರೀರಾಮ ಸ್ತುತಿ ||
ಸೀತಾಪತೇ ದಾಶರಥೇ ದಶರಥ ನಂದನ ರಘುಪತೆ ||ಪ||
ಚಿನ್ಮಯ ರಾಂ ಚಿದ್ರೂಪ ರಾಂ
ಚಿನ್ಮಯ ರಾಮಕೃಷ್ಣ ಚಿದ್ರೂಪ ರಾಂ.......೧
ಅಖಂಡ ಲಾಂ ಆನಂದ ರಾಂ
ಅಖಂಡ ರಾಮಕೃಷ್ಣ ಆನಂದ ರಾಂ......೨
ಗೋವಿಂದ ರಾಂ ಗೋಪಾಲ ರಾಂ
ಗೋವಿಂದ ರಾಮಕೃಷ್ಣ ಗೋಪಾಲ ರಾಂ........
ವರ ನುಡಿಯೋ ಹನುಮಂತ
ಎಂದೀಗೆ ಸಿಕ್ಕುವನೊ ಸೀತಾಕಾಂತ....೪
ಅಂಜದಲೇ ವರ ನೀಡೋ
ಎಂದೀಗೆ ಸಿಕ್ಕುವನೋ ರಘುವೀರ .......೫
0 ಕಾಮೆಂಟ್‌ಗಳು