ಶ್ರೀ ಬ್ರಹ್ಮಚೈತನ್ಯ ಅಷ್ಟೋತ್ತರ
ಓಂ ಓಂಕಾರಾಯ ನಮಃ
ಓಂ ನಿರ್ವಿಕಾರಾಯ ನಮಃ
ಓಂ ಗೀತಾಪುತ್ರಾಯ ನಮಃ
ಓಂ ಗಣೇಶ್ವರಾಯ ನಮಃ
ಓಂ ಜನಮೋಹನ ಸೌಂದರ್ಯ ವಿಗ್ರಹಾಯನಮಃ
ಓಂ ಸತ್ವಶಾಲಿನೇ ನಮಃ
ಓಂ ಬಾಲಾಲೀಲ ವಿನೋದಾಯ ನಮಃ
ಓಂ ಗೊಪಾಲಾಯ ನಮಃ
ಓಂ ಭಾಗೀರತೀ ಪ್ರಾಣನಾಥಾಯ ನಮಃ
ಓಂ ಗೋಂದಾವಲಿ ಮಹಾಪ್ರಭುವೇ ನಮಃ
ಓಂ ಶ್ರೀಮಂತ ಅಭೀಷ್ಟದಾಯಕಾಯ ನಮಃ
ಓಂ ಗುರುದರ್ಶನ ಕಾಂಕ್ಷಿಣೇ ನಮಃ
ಓಂ ಮಹಾಯೋಗಿನೇ ನಮಃ
ಓಂ ಪ್ರತಾಪಾಯ ನಮಃ
ಓಂ ಜಗದೋದ್ಧಾರಕಾಯ ನಮಃ
ಓಂ ಕ್ಷೇತ್ರಯಾತ್ರೆ ತತ್ಪರಶೀಲನೇ ನಮಃ
ಓಂ ರಾಮಲಕ್ಷ್ಮಣ ಸೀತಾ ಮಾರುತಿ ವಿಗ್ರಹಾರ್ಚಕಾಯ ನಮಃ
ಓಂ ಮತ್ತುಕಾರಾಮ ಶಿಷ್ಯಾಯ ನಮಃ
ಓಂ ಗುರು ಆಜ್ಞಾಪಾಲಕಾಯ ನಮಃ
ಓಂ ಗುರು ಆಶೀರ್ವಚನ ಪೂರ್ವಕ ಬ್ರಹ್ಮಚೈತನ್ಯ ನಾಮಕಾಯ ನಮಃ
ಓಂ ತೀರ್ಥಯಾತ್ರಾ ವಿನೋದಾಯ ನಮಃ
ಓಂ ಪ್ರೇತಜೀವ ಪ್ರದಾಯ ನಮಃ
ಓಂ ಮಾತಾಪಿತೃ ಆನಂದಾಯಕಾಯ ನಮಃ
ಓಂ ಸಚ್ಚಿದಾನಂದಾಯ ನಮಃ
ಓಂ ವೈಭವಾಯ ನಮಃ
ಓಂ ಶಾಂತಾಯ ನಮಃ
ಓಂ ಕುಲಕರ್ಣಿ ಕುಲೋದ್ಭವಾಯ ನಮಃ
ಓಂ ವೇಣೀಬಂಧ ಮಹಾನಂದಾಯ ನಮಃ
ಓಂ ಪ್ರತಾಪಾಯ ನಮಃ
ಓಂ ಶಾಂತಾಶ್ರಮ ಗುರುವೇ ನಮಃ
ಓಂ ಹರಯೇ ನಮಃ
ಓಂ ಅಗ್ನಿಭಕ್ಷಕಾಯ ನಮಃ
ಓಂ ಮುಕ್ತಿದಾಯಕಾಯ ನಮಃ
ಓಂ ಬದರೀಕಾಶಿ ನೇಮಿಶಾರಣ್ಯವಾಸಿನೇ ನಮಃ
ಓಂ ನಾಗಪಾಶಚ್ಛೇದನೇ ನಮಃ
ಓಂ ರಾಮಮಹಿಮಾತ್ಮ ಸಂದರ್ಶಕಾಯ ನಮಃ
ಓಂ ಕರ್ಣಕುಂಡಲ ದಾಯಿನೇ ನಮಃ
ಓಂ ಅಗ್ನಿಮದ್ಯಸ್ಥಿತೋ ಮೂರ್ತಿ ರಕ್ಷಕಾಯ ನಮಃ
ಓಂ ಯಮುನಾಪತಯೇ ನಮಃ
ಓಂ ಶ್ರೀರಾಮ ಸ್ಥಾಪಕಾಯ ನಮಃ
ಓಂ ತ್ಯಾಗಿನೇ ನಮಃ
ಓಂ ಅನಂತ ಸಾಗರೋದ್ಧಾರಾಯ ನಮಃ
ಓಂ ವಿಭುವೇ ನಮಃ
ಓಂ ಅಷ್ಟಸಿದ್ಧಿ ನಮಸ್ಕೃತಾಯ ನಮಃ
ಓಂ ಷಣ್ಮಾಸ ನಿದ್ರ ಆನಂದಾಯ ನಮಃ
ಓಂ ರಾಮದಾಸ ಸ್ವರೂಪಿಣೇ ನಮಃ
ಓಂ ನಿರಪೇಕ್ಷಾಯ ನಮಃ
ಓಂ ನಿರಾಮಯಾಯ ನಮಃ
ಓಂ ತ್ರಿವಿಧತಾಪ ಹರಾಯನಮಃ
ಓಂ ಬ್ರಹ್ಮರೂಪಿನೇ ನಮಃ
ಓಂ ಮೂರ್ತಿ ರೂಪಿನೇ ನಮಃ
ಓಂ ರಾಮರೂಪಿಣೇ ನಮಃ
ಓಂ ಭಕ್ತಾಕ್ಷಯ ಕರಾಯ ನಮಃ
ಓಂ ಅನ್ನಿದಾನಿನೇ ನಮಃ
ಓಂ ಮಹಾಮುನಯೇ ನಮಃ
ಓಂ ವೈಧ್ಯರಾಜಾಯ ನಮಃ
ಓಂ ಲೋಕ ಪೂಜ್ಯಾಯ ನಮಃ
ಓಂ ಭಕ್ತಾಭೀಷ್ಟ ಫಲ ಪ್ರದಾಯ ನಮಃ
ಓಂ ಅಯಾಚಿತ ಸ್ಥಿತಯೇ ನಮಃ
ಓಂ ಗೀತಾಮುಕ್ತಿ ಪ್ರದಾಯಕಾಯ ನಮಃ
ಓಂ ಬ್ರಹ್ಮಾನಂದಾರ್ಚಿತಾಯ ನಮಃ
ಓಂ ಮಹಾಭಾಗವತ ಪ್ರಾಣಾಯ ನಮಃ
ಓಂ ಪ್ರೇತ ಜೀವನ ಕರಾಯ ನಮಃ
ಓಂ ಸಂದ್ಯಾಬ್ರಹ್ಮಯಜ್ಯೋಪದೇಶಿನೇ ನಮಃ
ಓಂ ಗಂಗಾಜಲಾಂತರ್ಗತಾಯ ನಮಃ
ಓಂ ಭಕೋದ್ದಾರ ತತ್ವರಾಯ ನಮಃ
ಓಂ ಸ್ವಪ್ನ ದುಷ್ಟಾಂತ ದಾಯಕಾಯ ನಮಃ
ಓಂ ಅಶ್ವಜೀವ ಪ್ರದಾಯಕಾಯ ನಮಃ
ಓಂ ಮೋಕ್ಷಾದಾಯ ನಮಃ
ಓಂ ಈಶ್ವರಾಯ ನಮಃ
ಓಂ ಮೃತ್ಯೋಮೃತ್ಯು ಸ್ವರೂಪಾಯ ನಮಃ
ಓಂ ಮಹಾರೋಗ ನಿವಾರಿಣೇ ನಮಃ
ಓಂ ಪತಿತೋದ್ದಾರಕಾಯ ನಮಃ
ಓಂ ಶ್ರೀಮತೇ ನಮಃ
ಓಂ ಶಾಂತಾ ಪಿತಾಯ ನಮಃ
ಓಂ ಅಚ್ಯುತಾಯ ನಮಃ
ಓಂ ಮಹಾಪಾಪ ಹರಾಯ ನಮಃ
ಓಂ ನಿತ್ಯಾಯ ನಮಃ
ಓಂ ಜಾನಕೀ ಮೋಕ್ಷದಾಯಕಾಯ ನಮಃ
ಓಂ ಅನ್ನವೃದ್ಧಿಕರಾಯ ನಮಃ
ಓಂ ಧೀರಾಯ ನಮಃ
ಓಂ ಜೋರಾಗ್ರೇಸರ ಪೂಜಿತಾಯ ನಮಃ
ಓಂ ವಿಶ್ವರೂಪಿಣೇ ನಮಃ
ಓಂ ಗುರುವರ್ಯಾಯ ನಮಃ
ಓಂ ಗುಣಾಧಿಕಾಯ ನಮಃ
ಓಂ ಗರ್ಭಿಣೀರೋಗ ಸಂಹಾರಿಣೇ ನಮಃ
ಓಂ ಭಕ್ತಸಂಕಟನಾಶನಾಯ ನಮಃ
ಓಂ ದೇವಾಯ ನಮಃ
ಓಂ ದಾಂತಾಯ ನಮಃ
ಓಂ ಜಿತಕ್ರೋದಾಯ ನಮಃ
ಓಂ ವೇದ ಮಾರ್ಗೋಪದೇಶಕಾಯ ನಮಃ
ಓಂ ಆನಂದಾಯ ನಮಃ
ಓಂ ನಿರ್ಮಲಾಯ ನಮಃ
ಓಂ ವಿಶ್ವಾಯ ನಮಃ
ಓಂ ಪ್ರಾಜ್ಞಾಯ ನಮಃ
ಓಂ ಧೀಮತೇ ನಮಃ
ಓಂ ನಿರ್ಗುಣಾಯ ನಮಃ
ಓಂ ನಿರಹಂಕಾರಾಯ ನಮಃ
ಓಂ ನಿತ್ಯ ಸಾಕ್ಷಿಣೇ ನಮಃ
ಓಂ ನಿರಂಜನಾಯ ನಮಃ
ಓಂ ರಾಮನಾಮ ಪ್ರಿಯಾಯ ನಮಃ
ಓಂ ಮತ್ಯಾಯ ನಮಃ
ಓಂ ಕೂರ್ಮಾಯ ನಮಃ
ಓಂ ವರಾಹಾಯ ನಮಃ
ಓಂ ನಾರಸಿಂಹಾಯ ನಮಃ
ಓಂ ವಾಮನಾಯ ನಮಃ
ಓಂ ಪರಶುರಾಮಾಯ ನಮಃ
ಓಂ ರಾಮಾಯ ನಮಃ
ಓಂ ಕೃಷ್ಣಾಯ ನಮಃ
ಓಂ ಬೌದ್ಧಾಯ ನಮಃ
ಓಂ ಕಲ್ಕಿನೇ ನಮಃ
ಓಂ ಶ್ರೀ ಸದ್ಗುರು ಬ್ರಹ್ಮಚೈತನ್ಯ ನಾಮಕಾಯ ನಮಃ
0 ಕಾಮೆಂಟ್‌ಗಳು