ಮಾತಾ ಭವಾನೀ ಮಾಹೇಶ್ವರೀ - Mata Bhavani Maheshwari

|| ಭವಾನಿ ಸ್ತುತಿ ||

ರಾಗ : ಲಲಿತ್



ಮಾತಾ ಭವಾನೀ ಮಾಹೇಶ್ವರೀ

ಮಾತಾ ಭವಾನೀ ಪರಮೇಶ್ವರೀ ||ಪ||


ಮಾತಾಭವಾನೀ ಸರ್ವೆಶ್ವರೀ |

ಮಾತಾಭವಾನೀ ಕೃಪಾಸಾಗರೀ ||

ಕೃಪಾಸಾಗರೀ...ಕೃಪಾ ಸಾಗರೀ ಕೃಪಾಸಾಗರೀ||೧||


ಕಾರಣೀ ಪೂರಣಿ ಧಾರಣಿ

ಅಂಬಾ ಮಾತಾ ಭವಾನಿ

ದುರ್ಗಾದೇವಿ ದುರಿತನಿವಾರಿಣಿ ಮಾತಾ ಭವಾನಿ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು