ಓಂ ಕಾಳಿ ಶ್ರೀ ಕಾಳಿ - Om Kali Om Kali

|| ಅಂಬಾ ಸ್ತುತಿ ||

 ರಾಗ : ಆಭೇರಿ



ಓಂ ಕಾಳಿ ಶ್ರೀ ಕಾಳಿ ಕಾಳಿಕಾಂಬ ನಮೋsಸ್ತುತೆ||

ಮಹಾಮಾಯೇ ಮಂಗಳದಾತೆ ||೧||


ಶುಭಕಾರಿಣಿ ಶುಭಮಂಗಳ ಮೂರ್ತೆ

ಶ್ರೀ ದೇವಿ ಜಯದೇವಿ ಶ್ರೀ ದೇವಿ

ಜಯದೇವಿ ಸತ್ಯಂ ಶಿವಂ ಸುಂದರಂ


ಚಿತ್ತಶುದ್ಧ ನಿತ್ಯ ಬುದ್ದೆ

ಚಿದ್ರೂಪಿಣಿ ಚಿತ್‌ಶಕ್ತಿ ವಿಲಾಸೆ |

ಚಿತ್‌ಶಕ್ತೇ ಚಿನ್ಮಯಿ ಚಿತ್‌ಶಕ್ತೇ

ಚಿನ್ಮಯೀ ಚಿದಾನಂದಂ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು