|| ಶ್ರೀರಾಮ ಸ್ತುತಿ ||
ರಾಮ ರಾಜೀವಲೋಚನ ಶ್ಯಾಮಲಾಂಗ ನಿರಂಜನ
ರಾಮ ಕಾಮಾರಿ ಚಾಪ ಭಂಜನ
ಮಾಮನೋಹರ ಮಾಂಪಾಹಿ ಗುಣಾಕರ ||ಪ||
ಶೂರ ರಘುವೀರ ದಶರಥ ಕುಮಾರ
ಮುನಿವೃಂದ ವಿನುತ ಪದ ಸಾರಸ ಘಲವ ದೂರ
ದಯಾಕರ ಪಾಹಿಮಾಂ ದೇಹ ಸುಭಕ್ತಿಂ ರಾಮ||೧||
ವಾನರಾಧಿಪ ಪ್ರಾಣ ವಿಠಲ | ದ
- ಶಾನನಾಂತಕ | ಪೂರ್ಣ ಸುಖ
ದಾನವ ಕುಲ ಭಂಗ ಭಾನು ಕುಲೋತ್ತುಂಗ |
ದೇಹಿ ಸುಭಕ್ತಿಂ ರಾಮ ||೨||
ನೀಲ ಜಲದ ತನು | ನೀಲ ಸುಮಣಿ ವನ
ಮಾಲ | ಸುಜನ ಪೋಷಣ ಶೀಲ ||
ಪಾಲಯ ಮುನಿ ಹೃದಯಾಲಯ ತ್ವಯಿಮಾಂ |
ಪ್ರಸನ್ನಂ ಪ್ರಸನ್ನ ಶುಭದ ರಾಮ ||೩||
0 ಕಾಮೆಂಟ್‌ಗಳು