ಷೋಡಷದಾರತಿ ಬೆಳಗುವೆವೂ - Shodashadarati Belaguvevu

|| ಸ್ವರ್ಣಗೌರಿಗೆ ಆರತಿ ಹಾಡು ||




ಷೋಡಷದಾರತಿ ಬೆಳಗುವೆವೂ

ಶಿವಸತಿ ಸ್ವರ್ಣಗೌರಿದೇವಿಗೆ ||ಪ||


ಹರನ ಮನೋಹರಿ ಹರಿಯ ಸಹೋದರಿ

ಮುರಹರ ಸುಂದರಿ ಗಿರಿಜೆ ಭವಾನೀ||೧||


ತಾಯೆ ಪಾರ್ವತಿ ಅನ್ನಪೂರ್ಣೇಶ್ವರಿ

ಅಭಯ ಪ್ರದಾಯಿನಿ ಮಂಗಳ ರೂಪಿಣಿ||೨||


ಭಕ್ತಿಯಿಂದಲಿ ನಿನ್ನ ಪೂಜಿಪೆ ತಾಯೆ

ಸೌಮಾಂಗಲ್ಯವ ಕರುಣಿಸೆ ತಾಯೆ||೩||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು