ಶ್ರೀಹರಿ ಜಯ ಹರಿನಾರಾಯಣ - Shri Hari Jaya Hari Narayana

|| ನಾರಾಯಣ ಸ್ತುತಿ ||

ರಾಗ : ಶಂಕರಾಭರಣ

 ತಾಳ : ಆದಿ




 ಶ್ರೀಹರಿ ಜಯ ಹರಿನಾರಾಯಣ

 ಶ್ರೀ ಲಕ್ಷ್ಮಿ ರಮಣ ನಾರಾಯಣ


ಅಜಭವ ವಂದಿತ ನಾರಾಯಣ

ಅನಂತ ಶಯನ ನಾರಾಯಣ

ವೆಂಕಟ ರಮಣ ನಾರಾಯಣ

ವೈಕುಂಠ ವಾಸ ನಾರಾಯಣ


ಶ್ರಿಹರಿ ಜಯ ಹರಿನಾರಾಯಣ

 ಶ್ರೀ ಲಕ್ಷ್ಮಿ ರಮಣ ನಾರಾಯಣ


ಗೋವಿಂದ ಮಾಧವ ನಾರಾಯಣ

ಗೋಪಾಲ ಕೇಶವ ನಾರಾಯಣ

ಜಯ ಜಗನ್ಮೋಹನ ನಾರಾಯಣ

ಜಯರಾಮ ವಿಠ್ಠಲ ನಾರಾಯಣ  


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು