ಬಾ ಮಾಧವ ಯದುನಂದನ - Baa Madhava yadunandana

|| ಮಾಧವ ಸ್ತುತಿ ||

 


ಬಾ ಮಾಧವ ಯದುನಂದನಾ |

ಪೊರೆಯೋ ಘನಾ….ಆ…

ರಮಾರಮಣ ವೆಂಕಟರಮಣಾ…ಆ…


ಬಾ ಮಾಧವ ಯದುನಂದನ|

ಪೊರೆಯೋ ಘನಾ ರಮಾರಮಣ |

ಪೊರೆಯೋ ಘನಾ ವೆಂಕಟರಮಣಾ…

||ಬಾ ಮಾಧವ||


ಭವಭಯಹಾರಿ ಗೋವಿಂದಾಹರಿ|

ಶಂಖಚಕ್ರಧಾರಿ ವಿಭಾಶಿ ಹರಿ ||ಬಾ ಮಾಧವ||

ಕರುಣಾಕರ ಶಿವಾಭಯಂಕರ|

ವೆಂಕಟೇಶ್ವರ ತುಳಸಿ ಮಾಲಾಧರ||ಬಾ ಮಾಧವ||


ನೀ ಕರುಣಿಸೋ ನಿನ್ನ ಧ್ಯಾನಂಗಳ |

ನೀ ತೋರಿಸೋ ನಿನ್ನ ಪಾದಂಗಳಾ…ಆ… |

ಹೇ ವಿಠ್ಠಲಾ… ವಿಠ್ಠಲಾ… ವಿಠ್ಠಲಾ…

ವಿಠ್ಠಲಾ… ವಿಠ್ಠಲಾ… ವಿಠ್ಠಲಾ |

ವಿಠ್ಠಲಾ ವಿಠ್ಠಲಾ ವಿಠ್ಠಲಾ…

ನೀ ಕರುಣಿಸೋ ನಿನ್ನ ಧ್ಯಾನಂಗಳ |

ನೀ ತೋರಿಸೋ ನಿನ್ನ ಪಾದಂಗಳಾ…||ಬಾ ಮಾಧವ||






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು