ಶ್ರೀಮುಖವು ಸುಂದರಾ - Sri Mukhavu Sundara

|| ಪಾಂಡುರಂಗ ಸ್ತುತಿ ||




ಶ್ರೀಮುಖವು ಸುಂದರಾ ತಿಲಕ ಮನೋಹರಾ

ಕೊರಳ ತುಳಸಿಹಾರಾ ವೈಜಯಂತಿಹೀರಾ ||ಪ||


ಉಟ್ಟ ಪೀತಾಂಬರ ಕಟಿಯೊಳಿಟ್ಟ ಕರಾ

ಇಟ್ಟಿ ಕಲ್ಲ ಮೆಟ್ಟಿ ನಿಂತ ವಿಠ್ಠಲ ಗಂಭೀರಾ ||೧||


ದೇವ ರುಕ್ಮಿಣಿ  ವರಾ ಭಕ್ತ ಜನೋದ್ಧಾರಾ

ಕಾವ ಕರುಣಾಳು ಮೂಲ ನಾರಾಯಣ ಉದಾರಾ ||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು