|| ಗಣಪತಿ ಸ್ತುತಿ ||
ಗಜಮುಖ ಗಜಮುಖ ಗಣನಾಥ
ಸುರಗಣ ವಂದಿತ ಗುಣಶೀಲ x2
ಚಾಮರಕರ್ಣ ಗಣನಾಥ
ಸಾಧುಜನಪ್ರಿಯ ಗಣನಾಥ
ಕಾರುಣ್ಯಮೂರ್ತಿ ಗಣನಾಥ
ಕಾಮಿತಫಲತಾ ಗಣನಾಥ
ಗಜಮುಖ ಗಜಮುಖ ಗಣನಾಥ
ಸುರಗಣ ವಂದಿತ ಗುಣಶೀಲ x2
ವಿಲಂಬಿತ ಸೂತ್ರ ಗಣನಾಥ
ವಿಮಲ ಸ್ವರೂಪ ಗಣನಾಥ
ವಿಘ್ನ ವಿನಾಶಕ ಗಣನಾಥ
ವೀರ ಗಣಪತೇ ಗಣನಾಥ
ಗಜಮುಖ ಗಜಮುಖ ಗಣನಾಥ
ಸುರಗಣ ವಂದಿತ ಗುಣಶೀಲ ವಿಲಂಬಿತಸೂತ್ರ
0 ಕಾಮೆಂಟ್‌ಗಳು