ಕೇಶವ ಹರಿ ಗೋವಿಂದ ಮಾಧವ - Keshava Hari Govinda Madhava

|| ನಾರಾಯಣ ಸ್ತುತಿ ||



ಕೇಶವ ಹರಿ ಗೋವಿಂದ ಮಾಧವ |

ಗೋವಿಂದ ಮಾಧವ ಹರೆ ಅಚ್ಯುತ ಕೇಶವ||ಪ||


ಭಕ್ತ ವತ್ಸಲ ಹರೆ ಜಗದೋದ್ದಾರ |

ಜಗದ್ದೋದ್ದಾರ ಹರೆ ಭಕ್ತ ವತ್ಸಲ ||೧||


ಪಕ್ಷಿವಾಹನ ಹರೆ ಪಾಪನಾಶನ |

ಪಾಪನಾಶನ ಹರೆ ಪಕ್ಷಿವಾಹನ ||೨||



ಸಪ್ತ ಗಿರೀಶ ಹರೆ ಭಕ್ತ ರಕ್ಷಕ |

ಭಕ್ತ ರಕ್ಷಕ ಹರೆ ಸಪ್ತ ಗಿರೀಶ ||೩||


ಅನಾಥ ರಕ್ಷಕ ಹರೆ ಆಪದ್ಬಾಂಧವ |

ಆಪದ್ಭಾಂಧವ ಹರೆ ಅನಾಥ ರಕ್ಷಕ ||೪||


ನಿತ್ಯ ಕಲ್ಯಾಣ ಹರೆ ಏಕಸ್ವರೂಪ |

ಏಕಸ್ವರೂಪ ಹರೆ ನಿತ್ಯ ಕಲ್ಯಾಣ ||೫||


ನಾರಾಯಣ ಹರೆ ನಾರಾಯಣ |

ನಾರಾಯಣ ಹರೆ ನಾರಾಯಣ ||೬||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು