ಗೋಪಾಲ ರಾಧಾ ಲೋಲಾ - Gopala Radha Lola

|| ಕೃಷ್ಣ ಭಜನೆ ||



 ಗೋಪಾಲ ರಾಧಾ ಲೋಲಾ (2)

 ಮುರಳಿ ಲೋಲಾ

 ನಂದಲಾಲ

 ಜಯ ಮುರಲೀ ಲೋಲ ನಂದಲಾಲ


 ಕೇಶವ ಮಾಧವ ಜನಾರ್ದನ (2)

 ವನಮಾಲಾ ವೃಂದಾವನ ಬಾಲ (2)

 ಮುರಲೀ ಲೋಲಾ ನಂದಲಾಲ

 ಜಯ ಮುರಲೀ ಲೋಲ ನಂದಲಾಲ

 ಗೋಪಾಲ.....


 ಆನಂದ ಮೋಹನ ನಿರಂಜನ (2)

 ವನಮಾಲಾ ವೃಂದಾವನ ಬಾಲ (2)

 ಮುರಲೀ ಲೋಲಾ ನಂದಲಾಲ

 ಜಯ ಮುರಲೀ ಲೋಲ ನಂದಲಾಲ




 ಗೋಪಾಲ.....

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು