|| ಗೋವಿಂದ ಸ್ತುತಿ ||
ಕೃಷ್ಣ ಗೋವಿಂದ ಗೋಪಾಲ
ಹರಿ ಗೋವಿಂದ ಗೋವಿಂದ ಗೋಪಾಲ
ಶ್ರೀ ಕೃಷ್ಣ ಗೋವಿಂದ ಗೋಪಾಲ
ಹರಿ ಗೋವಿಂದ ಗೋವಿಂದ ಗೋಪಾಲ
ಶ್ರೀ ಕೃಷ್ಣ ಗೋವಿಂದ ಮುರಳಿ ಮನೋಹರ
ಗೋಕುಲ ನಂದನ ಗೋಪಾಲ
ಹರಿ ಗೋವಿಂದ....
ದೇವಕೀ ನಂದನ ಗೋಪಾಲ
ದಾನವ ಭಂಜನ ಗೋಪಾಲ
ಶ್ರೀ ಕೃಷ್ಣ ಗೋವಿಂದ ಮುರಳಿ ಮನೋಹರ
ಗೋಕುಲ ನಂದನ ಗೋಪಾಲ
ಹರಿ ಗೋವಿಂದ....
ನಂದ ಕಿಶೋರ ಗೋಪಾಲ
ನವನೀತ ಚೋರ ಗೋಪಾಲ
ಶ್ರೀ ಕೃಷ್ಣ ಗೋವಿಂದ ಮುರಳಿ ಮನೋಹರ
ಗೋಕುಲ ನಂದನ ಗೋಪಾಲ
ಹರಿ ಗೋವಿಂದ....
ಗೋಕುಲ ನಂದನ ಗೋಪಾಲ
ಗೋವರ್ಧನೋ ಧರ ಗೋಪಾಲ
ಶ್ರೀ ಕೃಷ್ಣ ಗೋವಿಂದ ಮುರಳಿ ಮನೋಹರ
ಗೋಕುಲ ನಂದನ ಗೋಪಾಲ
ಹರಿ ಗೋವಿಂದ....
0 ಕಾಮೆಂಟ್‌ಗಳು