|| ಕೃಷ್ಣ ಭಜನೆ ||
ಕೃಷ್ಣ(8)....
ಹರೇ ಕೃಷ್ಣ ಕೃಷ್ಣ.....
ಕೃಷ್ಣ ಕೃಷ್ಣ ಹರಿ ರಾಧಾ ರಮಣ
ಗಿರಿಧರ ಮುರಲೀ ಗೋಪಾಲ
ಮುಕುಂದ ಮಾಧವ ನಂದ ಕುಮಾರ
ನರ್ತನ ಸುಂದರ ಗೋಪಾಲ
ನಯನ ಮನೋಹರ ನರಹರಿ ರೂಪ
ಮಧುಸೂದನ ಶ್ರೀ ಗೋಪಾಲ
ನಟನ ಮನೋಹರ ನವನೀತ ಚೋರ
ನಾರಾಯಣ ಹರಿ ಗೋಪಾಲ
ಕಮಲಾ ವಿಲೋಚನ ಕದನ ವಿನಾಶಕ
ಹೃದಯ ವಿರಾಜಿತ ಪಾಲಯಮ್
ಮಾಧವ ಕೇಶವ ಶ್ಯಾಮಲ ಶ್ರೀಧರ
ಮುರಳೀಧರ ಹರಿ ಪಾಲಯಮಂ
ಗೋವಿಂದಾ ಹರಿ ಗೋವಿಂದಾ
ಗೋಪಾಲ ಹರಿ ಗೋಪಾಲ.......
0 ಕಾಮೆಂಟ್‌ಗಳು