|| ರಾಮ ಕೃಷ್ಣ ಸ್ತುತಿ ||
ಮುರಾರಿ ಮುರಾರಿ ಮುರಾರಿ ಹರೇ
ಕೃಷ್ಣ ಮುಕುಂದ ಮುರಾರಿ ಹರೇ
ರಾಮ ಹರೇ, ಸೀತಾ ರಾಮ ಹರೇ
ರಾಮ, ರಾಘವ, ರಾಮಚಂದ್ರ ಹರೇ
ಕೃಷ್ಣ ಹರೇ, ರಾಧಾ ಕೃಷ್ಣ ಹರೇ
ಕೃಷ್ಣ ಕೇಶವ, ಗೋವಿಂದ ಹರೇ
ವಿಠಲ ಹರೇ, ಪಾಂಡುರಂಗ ಹರೇ
ರುಕ್ಮಿಣಿ ಪತಿ, ಪರಬ್ರಹ್ಮ ಹರೇ
ವಿಷ್ಣು ಹರೇ, ಮಹಾವಿಷ್ಣು ಹರೇ
ಲಕ್ಷ್ಮೀ ಪತಿ, ಪರಮಾತ್ಮ ಹರೇ
ನಾಥ ಹರೇ, ಜಗನ್ನಾಥ ಹರೇ
ಇಂದಿರಾ-ಪತಿ, ಭಗವಂತ ಹರೇ
ಶ್ರೀಶ ಹರೇ, ಶ್ರೀನಿವಾಸ ಹರೇ
ದಾಸ ಕೇಶವನುತ, ಹರೇ ಹರೇ
0 ಕಾಮೆಂಟ್‌ಗಳು