|| ಶ್ರೀ ದತ್ತ ಭಜನೆ ||
ಶ್ರೀ ಜಯ ಜಯ ದತ್ತಾತ್ರೇಯ ಗುರೋ |
ಜಯ ಜಯ ಸನ್ಮತಿ ದಾತ ಗುರೋ ||೧||
ಜಯ ದತ್ತಾತ್ರೇಯ ಪರಮ ಗುರೋ |
ಜಯ ಜಯ ಗುರುವರ ವಂದ್ಯಗುರೋ||೨||
ಅತ್ರಿ ಋಷಿಶ್ವರ ಪುತ್ರ ಗುರೋ |
ಮತ್ತ ವಿಪ್ರ ಯುಗ ಶಿಕ್ಷ ಗುರೋ ||೩||
ಔದುಂಬರ ತರುವಾಸ ಗುರೋ |
ಔಪಾಸಿತ ನೃಹರೀಶ ಗುರೋ ||೪||
ವರ ಗಾಣಗಾಪುರ ವಾಸ ಗುರೋ |
ವರಮತಿದಾತ ಶ್ರೀಪಾದ ಗುರೋ ||೫||
ನರಹರಿ ಭಾರತೀದೇವ ಗುರೋ |
ನರಹರಿ ಸತಿದಾತ ಗುರೋ ||೬||
ಅನಸೂಯಾ ವರಪುತ್ರ ಗುರೋ |
ಅನಿಮಿಷನಿಕರಾದ್ವಂದ್ಯ ಗುರೋ ||೭||
ಸಿದ್ಧರೂಪಧರ ಬೋಧ ಗುರೋ |
ಶುದ್ಧ ಚಿದಾನಂದಾತ್ಮ ಗುರೋ ||೮||
ಜ್ಞಾನಮಾನ ಧನದಾತ ಗುರೋ |
ಮಾನಸ ಪೂಜಿತ ನೃಹರಿ ಗುರೋ||೯||
ಕರವೀರ ಪುರಾಧೀಶ ಗುರೋ |
ಪರಮಾನಂದಾದೈತ ಗುರೋ ||೧೦||
ಶುಷ್ಕಕಾಷ್ಠ ಪಲ್ಲವಿತ ಗುರೋ
ಪುಷ್ಕಳ ಪಾಪವಿನಾಶ ಗುರೋ ||೧೧||
ಭೂಸುರ ಕಷ್ಟವಿನಾಶ ಗುರೋ |
ಆಶಾಪಾಶವಿಧ್ವಂಸಿ ಗುರೋ ||೧೨||
ರಜಕ ಶಿಷ್ಯ ವರದಾತ ಗುರೋ |
ಭಜಕಾಭೀಷ್ಟಂ ದೇಹಿ ಗುರೋ ||೧೩||
ಯವನರಾಜ ಸುಪ್ರೀತ ಗುರೋ |
ಯವನ ಗರ್ವ ಪರಿಹಾರ ಗುರೋ||೧೪||
ಚೋರನಿಕರ ಸಂಹಾರ ಗುರೋ |
ಭೂರಿ ಪಾಪ ಪರಿಹಾರ ಗುರೋ ||೧೫||
ಕವಿವರ ಸನ್ನುತವರದ ಗುರೋ |
ಕವಿ ಜನ ರಕ್ಷಣ ದಕ್ಷ ಗುರೋ||೧೬||
ಕೃಷಿವಲಾಭಯದಾತ ಗುರೋ |
ಹೃಷಿಕೇಶಸಮರೂಪ ಗುರೋ ||೧೭||
ವಂಧ್ಯಾ ಮಹಿಷಿ ದೋಗ್ಧ ಗುರೋ |
ಬೃಂದಾರಕನುತಪಾದ ಗುರೋ||೧೮||
ಬ್ರಹ್ಮ ರಾಕ್ಷಸಾಭಯದ ಗುರೋ |
ಬ್ರಹ್ಮ ಜ್ಞಾನಂ ದೇಹಿ ಗುರೋ ||೧೯||
ಭುಕ್ತಿ ಮುಕ್ತಿ ವರದಾತ ಗುರೋ |
ಭಕ್ತಜನಾನತವರದ ಗುರೋ ||೨೦||
ವಿಶ್ವರೂಪಧರ ದೇವ ಗುರೋ |
ವಿಶ್ವವಂದ್ಯ ಪರಮೇಶ ಗುರೋ ||೨೧||
ತ್ರಿವಿಕ್ರಮ ಯತಿವಂದ್ಯ ಗುರೋ |
ತ್ರಿವಿಕ್ರಮ ಮದಹಾರಿ ಗುರೋ ||೨೨||
ಭಜಕಾಭೀಷ್ಟ ಪ್ರದಾತ ಗುರೋ |
ಭಜಕ ವೃಂದ ಪರಿಪಾಲ ಗುರೋ |
ಸಜ್ಜನ ರಕ್ಷಣ ದಕ್ಷ ಗುರೋ |
ದುರ್ಜನ ಸಂಕುಲ ಶಿಕ್ಷ ಗುರೋ ||೨೪||
ಯತಿತತಿ ವಂದಿತಪಾದ ಗುರೋ |
ಶ್ರುತಿತತಿ ಬೋಧಿತ ನಿಪುಣ ಗುರೋ ||೨೫||
ಪಾಪಹರಪರಮೇಶ ಗುರೋ |
ತಾಪತ್ರಯ ಪರಿಹಾರ ಗುರೋ ||೨೬||
ರತ್ನಾಯೀ ನುತ ದೇವ ಗುರೋ |
ರತ್ನಾಯೀ ಹಿತಕಾರಿ ಗುರೋ ||೨೭||
ಜನನೀ ಹಿತಕರವರ್ಯ ಗುರೋ |
ಜನ ಸಂಸೇವಿತ ಧನ್ಯ ಗುರೋ ||೨೮||
ಆಢಕವಲ್ಲೀನಾಶ ಗುರೋ |
ಮೂಢಪುತ್ರ ಪರಿಪಾಲ ಗುರೋ ||೨೯||
ಭವಸಾಗರ ಪರಿಹಾರ ಗುರೋ |
ಭುವನಾಧೀಶ್ವರ ಸೇವ್ಯ ಗುರೋ ||೩೦||
ಸಾಯಂದೇವ ಪ್ರೀತ ಗುರೋ |
ಸಾಯಂದೇವ ಸ್ತುತ್ಯ ಗುರೋ ||೩೧||
ಭಾಸ್ಕರ ಭೂಸುರ ವಂದ್ಯ ಗುರೋ |
ಭಾಸ್ಕರ ಸನ್ನಿಭಕಾಯ ಗುರೋ ||೩೨||
ವರ ಪೀಠಾಪುರ ವಾಸ ಗುರೋ |
ಪರಮಾನಂದಂ ದೇಹಿ ಗುರೋ |೩೩||
ಯವನ ಸ್ಫೋಟಕ ನಾಶ ಗುರೋ |
ಯವನ ಜನಾವಳಿ ವಂದ್ಯ ಗುರೋ ||೩೪||
ಕೃಷೀವಲ ಫಲ ಛೇದ ಗುರೋ |
ಕೃಷೀವಲ ಸುಪ್ರೀತ ಗುರೋ | |೩೫||
ಮಾನಸ ಪೂಜಾ ಪ್ರೀತ ಗುರೋ |
ಮಾನಸ ಪಾಪಂ ಶಮಯ ಗುರೋ||೩೬||
ನರಕೇಸರಿ ಕವಿ ಸ್ತುತ್ಯ ಗುರೋ |
ನರಕೇಸರಿ ವರದಾತ ಗುರೋ ||೩೭||
ಯೋಗೀತಾಪ ವಿನಾಶ ಗುರೋ |
ಯೋಗಮಾರ್ಗ ಸಂಚಾರ ಗುರೋ||೩೮||
ತಂತುಕ ಶಿಷ್ಯ ಪ್ರೀತ ಗುರೋ |
ತಂತುಕ ಸಂತತ ಸ್ತುತ್ಯ ಗುರೋ ||೩೯||
ಶಿಷ್ಯ ಜನಾವಳಿ ವಂದ್ಯ ಗುರೋ |
ಶಿಷ್ಯ ವರ್ಗ ಪರಿಪಾಲ ಗುರೋ||೪೦||
ಭುವನ ಮನೋಹರ ಭವ್ಯ ಗುರೋ |
ಭವ ಭಯ ನಾಶಕ ವರದ ಗುರೋ||೪೧||
ಇಂದು ಸಹೋದರ ದೇಹ ಗುರೋ |
ಸುಂದರ ರೂಪ ಸುರೇಶ ಗುರೋ ||೪೨||
ಸೃಷ್ಟಿ ಸ್ಥಿತಿಲಯಕಾರಿ ಗುರೋ |
ಶ್ರೇಷ್ಠಾಭೀಷ್ಟಂ ದೇಹಿ ಗುರೋ ||೪೩||
ಅಗಣಿತ ಗುಣಯುತ ದೇವ ಗುರೋ |
ನಿಗಮಮಾರ್ಗ ಸುಜ್ಞಾನ ಗುರೋ ||೪೪||
ದುರಿತನಿಕರ ಪರಿಹಾರ ಗುರೋ |
ಪರಮ ದಯಾನ್ವಿತ ಹೃದಯ ಗುರೋ ||೪೫||
ಮಂಗಳ ರೂಪ ಮನೋಜ್ಞ ಗುರೋ |
ಮಂಗಳಕರ ಮಹನೀಯ ಗುರೋ ||೪೬||
ಕುರವಪುರಸ್ಥಿತ ದೇವ ಗುರೋ |
ಕರುಣಾಕರ ಕಮನೀಯ ಗುರೋ ||೪೭||
ಭೀಮಾತೀರ ನಿವಾಸ ಗುರೋ |
ಸೋಮಾನನ ಸುಮನೋಜ್ಞ ಗುರೋ ||೪೮||
ಸಕಲ ಜನಾವಳಿ ರಕ್ಷ ಗುರೋ |
ಸಕಲಾಭೀಷ್ಟಂ ದೇಹೀ ಗುರೋ||೪೯||
ಕಲಿಭಯ ನಿಕರ ಪರಿಹಾರ ಗುರೋ |
ಕಲ್ಮಷನಿಕರ ವಿನಾಶ ಗುರೋ ||೫೦||
ಸುಲಲಿತ ಸುಂದರ ಪಾದ ಗುರೋ |
ಸುಲಲಿತ ಸುಂದರ ದೇಹ ಗುರೋ ||೫೧||
ನೃಸಿಂಹವಾಡಿ ನಿಲಯ ಗುರೋ |
ನೃಸಿಂಹ ಮಂತ್ರೋಪಾಸ್ಯ ಗುರೋ ||೫೨||
ಪುಷ್ಪವಿಮಾನಾರೋಹಿ ಗುರೋ |
ಕದಳೀವನ ಸಂಚಾರಿ ಗುರೋ ||೫೩||
ಜಯ ಜಯ ಮಂಗಳ ರೂಪ ಗುರೋ |
ಜಯ ದತ್ತಾತ್ರೇಯ ವರದ ಗುರೋ ||೫೪||
0 ಕಾಮೆಂಟ್‌ಗಳು