ಶ್ಲೋಕ :
ವಂದೇ ದೇವಂ ವಿಬುಧವಿನುತಂ
ವೇದವೇದ್ಯಂ ದಯಾಲುಂ
ವಿಘ್ನಧ್ವಾಂತ ಪ್ರಶಮನರವಿಂ
ವಿಶ್ವವಂದ್ಯಂ ಪ್ರಸನ್ನಮ್ |
ವೇತಂಡಾಸ್ಯಂ ವಿದಲಿತ ರಿಪುಂ
ವಾಮದೇವಾಗ್ರ್ಯ ಸೂನುಂ
ವಿದ್ಯಾನಾಥಂ ವಿಮಲ ಯಶಸಂ
ವಾಂಛಿತಾರ್ಥಪ್ರದಂ ತಮ್ |
ಕೀರ್ತನೆ
ರಾಗ : ಸಾವೇರೀ
ತಾಳ : ರೂಪಕ
ಪ್ರಣಮಾಮಿ ಗಣೇಶ್ವರಂ ವಿಘ್ನಧ್ವಾಂತದಿನೇಶ್ವರಮ್ |
ಪುರಾರಿಪ್ರಿಯನಂದನಂ ಸುರಾರಿದರ್ಪದಲನ
ಮುರಾರಿಪೂಜಿತಪದಂ ವಿದಾರಿತಾಂತರಾಯಮ್ |
ಅಜ್ಞಾನಮಾಶು ವಿನಾಶಯಂತಂ
ಪ್ರಜ್ಞಾಂ ದ್ರುತಂ ಪ್ರಯಚ್ಛಂತಂ
ಭಕ್ತಾಭೀಷ್ಟ ಪ್ರದಾತಾರಂ
ಭಾರತೀತೀರ್ಥ ಪೂಜಿತಮ್ |
ನಾಮಾವಳಿ :
ಶ್ರೀ ಗಣೇಶಂ ಭಜರೇ ಮಾನಸ
ಶ್ರೀ ಗಣೇಶಂ ಭಜ ಭಜರೇ ।
ಶ್ರೀ ಗಣೇಶಂ ಶ್ರೀ ಗಣೇಶಂ
ಗಣಾಧಿನಾಥಂ ಭಜ ಭಜರೇ ||
ಶಕ್ತಿಗಣಪತಿಂ ಭಜರೇ ಮಾನಸ
ವಿದ್ಯಾಗಣಪತಿಂ ಭಜ ಭಜರೇ ।
ಶಕ್ತಿಗಣಪತಿಂ ವಿದ್ಯಾಗಣಪತಿಂ
ಗಣಾಧಿನಾಥಂ ಭಜ ಭಜರೇ ॥
ಸ್ತಂಭಗಣಪತಿಂ ಭಜರೇ ಮಾನಸ
ತೋರಣಗಣಪತಿಂ ಭಜರೇ ।
ಸ್ತಂಭಗಣಪತಿಂ ತೋರಣಗಣಪತಿಂ
ಗಣಾಧಿನಾಥಂ ಭಜ ಭಜರೇ ।
0 ಕಾಮೆಂಟ್‌ಗಳು