ಶ್ರೀ ಶಾರದಾಂಬಾಂ ಭಜೇ - Sri Sharadambam Bhaje

|| ಶಾರದಾ ಸ್ತುತಿ ||

ರಾಗ : ಸಾರಮತೀ

ತಾಳ : ಖಂಡಛಾಪು



ಶ್ರೀಶಾರದಾಂಬಾಂ ಭಜೇ ಶ್ರಿತಕಲ್ಪವಲ್ಲೀಮ್ |

ಕಾರುಣ್ಯವಾರಾಂನಿಧಿಂ ಕಲಿಕಲ್ಮಷಘ್ನೀಮ್||


ಇಂದ್ರಾದಿದೇವಾರ್ಚ್ಯಪಾದಾಂಬುಜಾತಾಮ್ |

ಈಶಿತ್ವಮುಖ್ಯಾಷ್ಟಸಿದ್ಧಿಪ್ರದಾತ್ರೀಮ್ ||


ಊಹಾಪಥಾತೀತಮಾಹಾತ್ಮ್ಯಯುಕ್ತಾಮ್ |

ಮೋಹಾಂಧಕಾರಾಪಹಸ್ವಾಭಿಧಾನಾಮ್ ||


ಶ್ರೀಶಂಕರಾಚಾರ್ಯ ಸಂಸೇವಿತಾಂಘ್ರಿಂ |

ಶ್ರೀಶೃಂಗಗಿರ್ಯಾಖ್ಯಪುರ್ಯಾಂ ವಸಂತೀಮ್ ||


ಶ್ರೀವಾಗ್ವಿಭೂತ್ಯಾದಿ ದಾನಪ್ರವೀಣಾಮ್ |

ಶ್ರೀಭಾರತೀತೀರ್ಥ ಹೃತ್ಪದ್ಮವಾಸಾಮ್ ||


ನಾಮಾವಳಿ :


ಶಂಕರ ಪೂಜಿತೇ ಶಾರದೇ ಶರ್ವಸಹೋದರಿ ಶಾರದೇ

ಅಭೀಷ್ಟವರದೇ ಶಾರದೇ ಅದ್ಭುತಚರಿತೇ ಶಾರದೇ

ಶೃಂಗಗಿರಿಸ್ಥೇ ಶಾರದೇ ಶ್ರುತಿಪ್ರತಿಪಾದ್ಯ ಶಾರದೇ

ಮಂಗಲದಾಯಿನಿ ಶಾರದೇ ಸಂಗೀತಪ್ರಿಯೇ ಶಾರದೇ

ಕಾಮಿತ ವರದೇ ಶಾರದೆ ಕೋಮಲ ಚರಣೆ ಶಾರದೆ 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು