ರಾಧಿಕ ಮನೋಹರ ಮದನ ಗೋಪಾಲ - Radhika Manohara Madana Gopala

|| ಗೋವಿಂದ ಸ್ತುತಿ ||



ರಾಧಿಕ ಮನೋಹರ||2||

ರಾಧಿಕ ಮನೋಹರ ಮದನ ಗೋಪಾಲ||2||

ದೀನವತ್ಸಲ ಹೇ ರಾಧೆಗೋಪಾಲ||2||




ಭಕ್ತ ಜನ ಮಂದಾರ ಮುರಳೀಧರ

ಹರಿ ಗಾನವಿಲೋಲ||2||

ವೇಣುಗೋಪಾಲ||2|| ಗಾನವಿಲೋಲ||2||

||ಮುರಳೀಧರ|| ||ರಾಧಿಕ||



ಶ್ಯಾಮಸುಂದರ ಮದನಮೋಹನ  

ವೃಂದಾವನ ಚಂದ್ರಹರಿ ||ಶ್ಯಾಮಸುಂದರ||

ವೃಂದಾವನ ಚಂದ್ರಹರಿ ರಾಧೆಗೋವಿಂದ ಹರಿ||

ವೃಂದಾವನ||ಶ್ಯಾಮಸುಂದರ||

||ರಾಧಿಕ|| 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು