|| ಗಾಯತ್ರಿ ದೇವಿ ಸ್ತುತಿ ||
ಪಾಹಿಮಾಂ ಗಾಯತ್ರಿ ಪ್ರಣವ ಸ್ವರೂಪಿಣಿಯೇ......
ವಿಶ್ವಚೇತನ ತಾಯೇ ವಿಮಲ ಪ್ರಭಾವೇ......||ಪ||
ಸತ್ಯವೇ ಸೌಂದರ್ಯ ಸೌಂದರ್ಯವೇ ಸತ್ಯ
ದೇವರ್ಷಿ ನಂದಿನಿಯೇ ಸ್ತುತಿಸುವೆ ನಿತ್ಯ
ವಿಶ್ವ ಪ್ರೇಮವ ಬೆಳೆಸು ಆತ್ಮ ಪಾವನಗೊಳಿಸು
ಬ್ರಹ್ಮ ತೇಜೋಬಲವ ಉದೀಪ್ತ ಗೊಳಿಸು ||೧||
ಓಜೋಸಿ ಸಾಹೋಸಿ ಬಲಮಸಿ ಪ್ರಾಜೋಸಿ
ದಮನಾ ಮಸಿ ತಾಯಿ ವಿಶ್ವ ಮಸಿ ಗಾಯತ್ರಿ
ದೇವಿ ಸಾಕ್ಷಾತ್ಕಾರ ಗೀತ ಬೋಧ ಸ್ವರ
ಶಂಕರಾಚಾರ್ಯರ ಸ್ತುತಿ ಶಂಕರಿ........||೨||
0 ಕಾಮೆಂಟ್‌ಗಳು