|| ಶಿವ ಸ್ತುತಿ ||
ಶಂಭೋಶಂಕರ ಗೌರೀಶ
ಶಿವ ಶಂಭೋ ಶಂಕರ ಗೌರೀಶ ||ಶಿವ||
ಕುಂಭೋದ್ಭವನುತ ಗೌರೀಶ |
ಶಿವ ಸಾಂಬ ಶಂಕರ ಗೌರೀಶ |
ಸಾಮಗಾನ ಪ್ರಿಯ ಗೌರೀಶ
ಶಿವ ಸಾಂಬ ಸಂಕರ ಗೌರೀಶ
ಸೋಮ ಕಲಾಧರ ಗೌರೀಶ
ಶಿವ ಸಾಂಬ ಶಂಕರ ಗೌರೀಶ
ಕೈಲಾಸಾಧಿಪ ಗೌರೀಶ
ಶಿವ ಸಾಂಬ ಶಂಕರ ಗೌರೀಶ
ಶೈಲಾಧೀಡಿತ ಗೌರೀಶ
ಶಿವ ಸಾಂಬ ಸಂಕರ ಗೌರೀಶ
ಘೋರಾಂಧಕಾರೇ ಗೌರೀಶ
ಶಿವ ಸಾಂಬ ಶಂಕರ ಗೌರೀಶ
0 ಕಾಮೆಂಟ್‌ಗಳು