|| ಮಾರುತಿ ಸ್ತುತಿ ||
ಪವಮಾನ ದೇವ ಪರಿಪಾಲಿಸೊ |
ತವ ಪಾದವ ದೇವ ನೆರೆ ನಂಬಿದೆ ನಾ ||ಪವಮಾನ||
ಮೂರು ಕೋಟಿ ರೂಪ ಮೂರು ನೇತ್ರ ನಮಿತ
ಮೂರಾವತಾರಿ ಭಾರತಿಕಾಂತ…. ಭಾರತಿಕಾಂತ… ||
ಕ್ರಷ್ಣಾರ್ಯರ ನಿಷ್ಠೆಗೊಲಿದು ಜ್ಞಾನ ಕೊಟ್ಟು
ಸಲಹಿದ ಶ್ರೇಷ್ಠ ಮೂರುತಿಯೇ ಮೂರುತಿಯೇ ||
ಅಂಧಕಿವನ ಮಂದಿರ ಆಂಜನೇಯ |
ನಂದಜಾತ ಶ್ಯಾಮ ಸುಂದರಾಂಘ್ರಿದಾಸ
ಶ್ಯಾಮ ಸುಂದರಾಂಘ್ರಿದಾಸ. ಶ್ಯಾಮ ಸುಂದರಾಂಘ್ರಿದಾಸ
0 ಕಾಮೆಂಟ್‌ಗಳು