ಕೃಷ್ಣ ಪಾಹಿ ಜಿತಕೃಶಾನೋ ಪಾಹಿ - krishna Pahi

 || ಕೃಷ್ಣ ಭಜನೆ ||

ರಾಗ : ಮಧ್ಯಮಾವತಿ 
ತಾಳ : ಆದಿ





ಕೃಷ್ಣ ಪಾಹಿ ಜಿತಕೃಶಾನೋ ಪಾಹಿ

ಕೃಷ್ಣ ವೃಷ್ಟಿ ಕುಲದೀಪ ವಿಷ್ಣೋ ಪಾಹಿ ||ಪ||


ಅತ್ಯಂತಸುಕುಮಾರ ಸಾಧುಶೀಲ ವರ

ಶುತ್ಯಂತಖೇಲನ ಗೋಪಾಲ ಲೀಲ ||


ಬೃಂದಾರಕ ಮುನಿಬ್ಬಂದವಂದ್ಯಪಾದ

ಬೃಂದಾವನಚರ ವೇಣುರಸವಿನೋದ ||


ಸತ್ಯಭಾಮಾ ಕುಚಕುಂಕುಮಾಂಕಿತಾಂಗ

ಸತ್ಯಕಾಮ ಸನಕನುತ ಪಾದ ಗಂಗ ||


ಪರಮಹಂಸ ಮಾನಸ ವಿಲಾಸ ಹಂಸ

ಪರಮ ಪಾವನ ನಾಮ ಭಾವಿತ ಹಂಸ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು